‘ಧುರಂಧರ್ 2’ ನಟಿ ಸಾರಾ ಅರ್ಜುನ್ ಹೊಸ ಸಿನಿಮಾ ಯಾವುದು?

03 APRL 2026

By  Manjunatha

ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸುತ್ತಿದೆ.

    ‘ಧುರಂಧರ್ 2’ ಸಿನಿಮಾ

‘ಧುರಂಧರ್ 2’ ಸಿನಿಮಾನಲ್ಲಿ ಸಾರಾ ಅರ್ಜುನ್ ನಾಯಕಿಯಾಗಿ ನಟಿಸಿದ್ದು, ಅವರಿಗೂ ಗುರುತು ಸಿಕ್ಕಿದೆ.

 ಸಾರಾ ಅರ್ಜುನ್ ನಾಯಕಿ

ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಬಳಿಕ ನಾಯಕಿಯಾಗಿಯೂ ಸಹ ಸಾರಾ ಅರ್ಜುನ್ ನಟಿಸಿದ್ದಾರೆ.

   ಬಾಲ ನಟಿಯಾಗಿ ನಟನೆ

ಇದೀಗ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಬಳಿಕ ಸಾರಾ ಅರ್ಜುನ್​​ಗೆ ಬೇಡಿಕೆ ಹೆಚ್ಚಾಗಿದೆ.

ಸಾರಾ​​ಗೆ ಬೇಡಿಕೆ ಹೆಚ್ಚಾಗಿದೆ

ಸಾರಾ ಅರ್ಜುನ್ ಇದೀಗ ತಮಿಳಿನ ಒಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದೊಂದು ಆಕ್ಷನ್ ಸಿನಿಮಾ ಆಗಿದೆ.

 ತಮಿಳಿನ ಒಂದು ಸಿನಿಮಾ

ಇದರ ಜೊತೆಗೆ ಬಾಲಿವುಡ್​​ನಲ್ಲಿ ನಟ ಇಶಾ ಕಟ್ಟರ್ ಜೊತೆಗೆ ಹೊಸ ಸಿನಿಮಾನಲ್ಲಿ ಸಾರಾ ನಟಿಸಲಿದ್ದಾರೆ.

    ಇಶಾನ್ ಕಟ್ಟರ್ ಜೊತೆ

ಇಶಾನ್ ಕಟ್ಟರ್ ಮತ್ತು ಸಾರಾ ಅರ್ಜುನ್ ಅವರ ಹೊಸ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ.

      ಇನ್ನೂ ಹೆಸರಿಟ್ಟಿಲ್ಲ

ಇದೊಂದು ಅಪ್ಪಟ ಪ್ರೇಮಕಥೆ ಆಗಿದ್ದು ಸಾರಾ ಅರ್ಜುನ್ ಅವರಿಗೆ ಸಿನಿಮಾದ ಮೇಲೆ ನಿರೀಕ್ಷೆಗಳಿವೆಯಂತೆ.

        ಅಪ್ಪಟ ಪ್ರೇಮಕಥೆ