‘ಧುರಂಧರ್’ ನಾಯಕಿಗೆ ಭರ್ಜರಿ ಅವಕಾಶ, ಲಿಜೆಂಡರಿ ನಟಿಯ ಪಾತ್ರದಲ್ಲಿ ಸಾರಾ

09 APRL 2026

By  Manjunatha

‘ಧುರಂಧರ್’ ಸಿನಿಮಾದ ಮೂಲಕ ಸಾರಾ ಅರ್ಜುನ್​​ಗೆ ದೊಡ್ಡ ಸ್ಟಾರ್ ಆಗಿದ್ದಾರೆ.

     ‘ಧುರಂಧರ್’ ಸಿನಿಮಾ

‘ಧುರಂಧರ್’ ಮತ್ತು ‘ಧುರಂಧರ್ 2’ ಬಳಿಕ ಸಾರಾ ಅರ್ಜುನ್ ಅವರಿಗೆ ದೊಡ್ಡ ಅವಕಾಶಗಳು ಸಿಗುತ್ತಿವೆ.

ಸಾರಾ ಅರ್ಜುನ್ ಅವಕಾಶ

‘ಧುರಂಧರ್’ ಮುಂಚೆ ಸಾರಾ ಅರ್ಜುನ್ ಅವರಿಗೆ ಹೇಳಿಕೊಳ್ಳುವಂಥಹಾ ದೊಡ್ಡ ಅವಕಾಶಗಳು ಇರಲಿಲ್ಲ.

    ದೊಡ್ಡ ಅವಕಾಶಗಳು

ಇದೀಗ ಸಾರಾ ಅರ್ಜುನ್ ಅವರಿಗೆ ಬಾಲಿವುಡ್​​ನ ಲಿಜೆಂಡರಿ ನಟಿಯ ಪಾತ್ರದಲ್ಲಿ ನಟಿಸುವ ಚಾನ್ಸ್ ದೊರೆತಿದೆ.

 ಲಿಜೆಂಡರಿ ನಟಿಯ ಪಾತ್ರ

ಭಾರತೀಯ ಚಿತ್ರರಂಗದ ಲಿಜೆಂಡರಿ ನಟಿ ಮಧುಬಾಲ ಜೀವನ ಕುರಿತ ಸಿನಿಮಾ ನಿರ್ಮಾಣ ಆಗುತ್ತಿದ್ದೆ.

ಮಧುಬಾಲ ಕುರಿತ ಸಿನಿಮಾ

ಮಧುಬಾಲ ಅವರ ಪಾತ್ರದಲ್ಲಿ ‘ಧುರಂಧರ್’ ನಟಿ ಸಾರಾ ಅರ್ಜುನ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

 ಸಾರಾ ಅರ್ಜುನ್ ಸಿನಿಮಾ

ಸಾರಾ ಅರ್ಜುನ್ ಅವರು ತುಸು 70-80ರ ದಶಕದ ನಾಯಕಿಯರಂತೆ ಕಾಣುತ್ತಾರೆಂಬ ಕಾರಣಕ್ಕೆ ಈ ಅವಕಾಶ ಲಭಿಸಿದೆ.

   ಸಾರಾ ಅರ್ಜುನ್ ಚಹರೆ

ಸಾರಾ ಅರ್ಜುನ್ ಅವರು ಹೊಸದೊಂದು ಸಿನಿಮಾನಲ್ಲಿ ನಟ ಇಶಾನ್ ಕಟ್ಟರ್ ಜೊತೆಗೂ ನಟಿಸುತ್ತಿದ್ದಾರೆ.

     ನಟ ಇಶಾನ್ ಕಟ್ಟರ್