Pic credit - Instagram

Author: Rajesh Duggumane

07 July 2025

20ನೇ ವಯಸ್ಸಲ್ಲಿ ಸಾರಾ ಅರ್ಜುನ್​ಗೆ ಬಂಪರ್ ಅವಕಾಶ 

ಸಾರಾ ಅರ್ಜುನ್ 

ಸಾರಾ ಅರ್ಜುನ್ ಅವರಿಗೆ ಈಗಿನ್ನೂ 20 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. 

ರಣವೀರ್ ಸಿನಿಮಾ 

ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾದಲ್ಲಿ ಸಾರಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಡಿಸೆಂಬರ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಮಾಸ್ ಅವತಾರ 

ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಮಾಸ್ ಅವತಾರ ತಾಳಿದ್ದಾರೆ. ಎಲ್ಲರಿಗೂ ‘ಅನಿಮಲ್’ ಸಿನಿಮಾ ನೆನಪಾಗುವಂತೆ ಆಗಿದೆ. 

ಸಿನಿಮಾಗೆ ನಾಯಕಿ

ಇಷ್ಟು ಬೋಲ್ಡ್ ಚಿತ್ರಕ್ಕೆ 20 ವರ್ಷದ ನಟಿ ಸಾರಾ ಅರ್ಜುನ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಾ ಇದ್ದಾರೆ ಅನ್ನೋದು ವಿಶೇಷ. 

ಬಾಲ ನಟಿ 

ಬಾಲ ನಟಿಯಾಗಿ ಸಾರಾ ಅವರು ಗುರುತಿಸಿಕೊಂಡಿದ್ದರು. ಈಗ ಇವರಿಗೆ ನಟಿಯಾಗಿ ಬಡ್ತಿ ಸಿಕ್ಕಿದೆ ಅನ್ನೋದು ವಿಶೇಷ. ಅವರು ಮಿಂಚಲು ರೆಡಿ ಆಗಿದ್ದಾರೆ. 

ಕೆಲವರ ಟೀಕೆ 

ಇಷ್ಟು ಚಿಕ್ಕ ನಟಿಯ ಜೊತೆ ರಣವೀರ್ ರೊಮ್ಯಾನ್ಸ್ ಮಾಡಿದ್ದಕ್ಕೆ ಕೆಲವರು ಅಪಸ್ವರ ತೆಗೆದಿದ್ದಾರೆ. ಆದರೆ, ನಟಿಗೆ ಈ ಬಗ್ಗೆ ಬೇಸರ ಇಲ್ಲ. 

ಚಿತ್ರರಂಗ ಹೊಸದಲ್ಲ.. 

ಸಾರಾಗೆ ಚಿತ್ರರಂಗ ಹೊಸದೇನು ಅಲ್ಲ. ಹಲವು ವರ್ಷಗಳಿಂದ ಅವರು ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ. 

ಒಳ್ಳೆಯ ಬೇಡಿಕೆ 

‘ಧುರಂಧರ್’ ಸಿನಿಮಾ ಹಿಟ್ ಆದರೆ, ನಟಿಗೆ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗುವ ಎಲ್ಲಾ ಸೂಚನೆ ಸಿಕ್ಕಿದೆ ಅನ್ನೋದು