‘ಧುರಂಧರ್’ನಿಂದ ಲಾಭವಾಗಲಿಲ್ಲ ನಟಿ ಸಾರಾ ಅರ್ಜುನ್​​ಗೆ

06 AUG 2026

By  Manjunatha

‘ಧುರಂಧರ್’ ಮತ್ತು ‘ಧುರಂಧರ್ 2’ ಭಾರತದ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳ ಬರೆದ ಸಿನಿಮಾ.

‘ಧುರಂಧರ್’  ‘ಧುರಂಧರ್ 2’

ಈ ಸಿನಿಮಾದಿಂದ ಆದಿತ್ಯ ಧರ್ ಮತ್ತು ರಣ್ವೀರ್ ಸಿಂಗ್ ಒಮ್ಮೆಲೆ ಸೂಪರ್ ಸ್ಟಾರ್​​ಗಳಾದರು.

ಆದಿತ್ಯ ಧರ್ ರಣ್ವೀರ್ ಸಿಂಗ್

ಆ ಸಿನಿಮಾನಲ್ಲಿ ನಟಿಸಿದ್ದ, ತೆರೆ ಹಿಂದೆ ಕೆಲಸ ಮಾಡಿದ್ದ ಹಲವರಿಗೆ ಒಳ್ಳೆ ಹೆಸರು ಅವಕಾಶಗಳು ಲಭಿಸುತ್ತಿವೆ.

    ಒಳ್ಳೆ ಹೆಸರು ಅವಕಾಶ

ಅದೇ ಸಿನಿಮಾನಲ್ಲಿ 18ರ ಹರೆಯದ ಚೆಲುವೆ ಸಾರಾ ಅರ್ಜುನ್ ನಾಯಕಿಯಾಗಿ ನಟಿಸಿದ್ದರು.

 ಸಾರಾ ಅರ್ಜುನ್ ನಾಯಕಿ

ಸಿನಿಮಾನಲ್ಲಿ ಅದ್ಭುತವಾಗಿ ನಟಿಸಿದ್ದ ಸಾರಾಗೆ ಒಳ್ಳೆಯ ಹೆಸರು, ಗುರುತು ಸಿಕ್ಕಿತು. ಆದರೆ ಅದು ಪ್ರಯೋಜನವಾಗುತ್ತಿಲ್ಲ.

   ಹೆಸರು, ಗುರುತು ಸಿಕ್ಕಿತು

‘ಧುರಂಧರ್ 2’ ಸಿನಿಮಾದ ಬಳಿಕ ಸಾರಾ ಅರ್ಜುನ್ ಅವರಿಗೆ ಯಾವುದೇ ದೊಡ್ಡ ಸಿನಿಮಾ ಧಕ್ಕಿಲ್ಲ.

  ದೊಡ್ಡ ಸಿನಿಮಾ ಧಕ್ಕಿಲ್ಲ

‘ಧುರಂಧರ್ 2’ ಸಿನಿಮಾದ ಬಳಿಕ ಸಾರಾ ಅರ್ಜುನ್ ಯಾವುದೇ ಹೊಸ ಸಿನಿಮಾಕ್ಕೆ ಸಹಿ ಸಹ ಹಾಕಿಲ್ಲ ಎನ್ನಲಾಗಿದೆ.

  ಸಿನಿಮಾಕ್ಕೆ ಸಹಿ ಹಾಕಿಲ್ಲ

ಕೆಲ ಜಾಹೀರಾತುಗಳಲ್ಲಿ ನಟಿಸುತ್ತಿರುವುದು ಬಿಟ್ಟರೆ ಯಾವ ದೊಡ್ಡ ಸಿನಿಮಾ ಸಹ ಸಾರಾ ಕೈಯಲ್ಲಿಲ್ಲ.

ಜಾಹೀರಾತುಗಳಲ್ಲಿ ಮಾತ್ರ