ರಾಮ್ ಚರಣ್​​ಗೆ ನಾಯಕಿ ಆದ ‘ಧುರಂಧರ್’ ನಟಿ ಸಾರಾ ಅರ್ಜುನ್

27 NOV 2026

By  Manjunatha

‘ಧುರಂಧರ್’ ಸಿನಿಮಾನಲ್ಲಿ ನಾಯಕಿಯಾಗಿ ಸಾರಾ ಅರ್ಜುನ್ ನಟನೆ ಮಾಡಿದ್ದಾರೆ. ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

     ‘ಧುರಂಧರ್’ ಸಿನಿಮಾ

ಸಾರಾ ಅರ್ಜುನ್ ‘ಧುರಂಧರ್ 2’ ಬಳಿಕ ಯಾವುದೇ ಹೊಸ ಸಿನಿಮಾನಲ್ಲಿ ನಟನೆ ಮಾಡಿಲ್ಲ.

 ನಾಯಕಿ ಸಾರಾ ಅರ್ಜುನ್

ಇದೀಗ ಸಾರಾ ಅರ್ಜುನ್, ದಕ್ಷಿಣಕ್ಕೆ ಮತ್ತೆ ಬಂದಿದ್ದು, ರಾಮ್ ಚರಣ್ ನಟನೆ ಮಾಡಲಿರುವ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ.

 ದಕ್ಷಿಣಕ್ಕೆ ಮತ್ತೆ ಬಂದಿದ್ದು

ರಾಮ್ ಚರಣ್ ನಟನೆಯ ಹೊಸ ಸಿನಿಮಾ ಅನ್ನು ಸುಕುಮಾರ್ ನಿರ್ದೇಶನ ಮಾಡಲಿದ್ದು ಆ ಸಿನಿಮಾಕ್ಕೆ ಸಾರಾ ಅರ್ಜುನ್ ನಾಯಕಿ.

 ಸಾರಾ ಅರ್ಜುನ್ ನಾಯಕಿ

ಸಾರಾ ಅರ್ಜುನ್ ಈ ಹಿಂದೆ ಕೆಲವಾರು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ.

   ತೆಲುಗು ಮತ್ತು ತಮಿಳು

ಸಾರಾ ಅರ್ಜುನ್ ಈ ಹಿಂದೆ ಎರಡು ತೆಲುಗು ಸಿನಿಮಾ ಹಾಗೂ ಎಂಟು ತಮಿಳು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

   ಎರಡು ತೆಲುಗು ಸಿನಿಮಾ

ಸಾರಾ ಅರ್ಜುನ್ ಬಹುತೇಕ ಬಾಲ ನಟಿಯಾಗಿಯೇ ನಟಿಸಿರುವುದು ಹೆಚ್ಚು ಇತ್ತೀಚೆಗಷ್ಟೆ ಅವರು ನಾಯಕಿಯಾಗಿ ನಟಿಸಲು ಆರಂಭಿಸಿದ್ದಾರೆ.

    ಬಾಲ ನಟಿಯಾಗಿಯೇ

ಇದೀಗ ಮೊದಲ ಬಾರಿಗೆ ಅವರು ರಾಮ್ ಚರಣ್ ಎದುರು ನಾಯಕಿಯಾಗಿ ನಟನೆ ಮಾಡಲಿದ್ದಾರೆ.

   ರಾಮ್ ಚರಣ್ ಎದುರು