Sara Tenduklar Dis

ಬಾಲಿವುಡ್​ಗೆ ಪದಾರ್ಪಣೆ ಮಾಡಲು ತಯಾರಾದ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್

22 Apr 2025

By  Manjunatha

TV9 Kannada Logo For Webstory First Slide
Sara Tenduklar6

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಬಾಲಿವುಡ್​ಗೆ ಕಾಲಿಡಲು ತಯಾರಾಗುತ್ತಿದ್ದಾರೆ.

      ಸಾರಾ ತೆಂಡೂಲ್ಕರ್

Sara Tenduklar9

ಸಾರಾ ತೆಂಡೂಲ್ಕರ್ ನೋಡಲು ಸುಂದರವಾಗಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ಕೆಲವು ನಟಿಯರಿಗಿಂತಲೂ ಚೆನ್ನಾಗಿದ್ದಾರೆ.

         ಸುಂದರಿ ಸಾರಾ   

Sara Tenduklar5

ಸಾರಾ ತೆಂಡೂಲ್ಕರ್ ಸಿನಿಮಾಕ್ಕೆ ಎಂಟ್ರಿ ಕೊಡಲು ಅವರ ತಾಯಿ ಅಂಜಲಿ ತೆಂಡೂಲ್ಕರ್ ಬೆಂಬಲವೂ ಇದೆಯಂತೆ.

   ತಾಯಿ ಅಂಜಲಿ ಒತ್ತಾಸೆ

ಸಾರಾ ತೆಂಡೂಲ್ಕರ್ ಇದೀಗ ನಟನಾ ಶಾಲೆಗೆ ಸೇರಿದ್ದು, ನಟನೆಯ ಪಟ್ಟುಗಳನ್ನು ಅಲ್ಲಿ ಕಲಿಯುತ್ತಿದ್ದಾರೆ.

     ನಟನೆ ತರಬೇತಿಯಲ್ಲಿ

ನ್ಯೂಯಾರ್ಕ್​ನಲ್ಲಿ ಸಾರಾ ತೆಂಡೂಲ್ಕರ್ ಆಕ್ಟಿಂಗ್ ತರಬೇತಿ ಪಡೆದು ಬಂದಿದ್ದು, ಈಗ ಭಾರತದಲ್ಲಿಯೂ ನಟನೆ ಕಲಿಯುತ್ತಿದ್ದಾರಂತೆ.

        ನಟನೆಯ ಕೋರ್ಸ್

ಸಿನಿಮಾಕ್ಕೆ ಬರುತ್ತಿರುವ ಕಾರಣ ಸಾರಾ ತೆಂಡೂಲ್ಕರ್ ಇನ್ ಸ್ಟಾಗ್ರಾಂನಲ್ಲಿ ಬಹಳ ಸಕ್ರಿಯರಾಗಿದ್ದು, ತಮ್ಮ ಚಿತ್ರಗಳನ್ನು ಶೇರ್ ಮಾಡುತ್ತಿರುತ್ತಾರೆ.

ಜಾಹೀರಾತುಗಳಲ್ಲಿ ನಟನೆ

ಈಗಾಗಲೇ ಕೆಲ ಜಾಹೀರಾತುಗಳಲ್ಲಿ ಸಾರಾ ತೆಂಡೂಲ್ಕರ್ ನಟಿಸಿದ್ದು, ಪಾಪರಾಟ್ಜಿಗಳ ಕಣ್ಣು ಸಹ ಸಾರಾ ಮೇಲಿದೆ.

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯ

ಸಾರಾ ತೆಂಡೂಲ್ಕರ್ ಅವರನ್ನು ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯೊಂದು ಲಾಂಚ್ ಮಾಡಿಸಲಿದೆಯಂತೆ.

 ದೊಡ್ಡ ನಿರ್ಮಾಣ ಸಂಸ್ಥೆ