12,490 ಕೋಟಿ ರೂಪಾಯಿ ಒಡೆಯ ಶಾರುಖ್ ಖಾನ್.

02 November 2025

Pic credit - instagram

Author: Madankumar

ಭಾರತದ ಅತಿ ಶ್ರೀಮಂತ ನಟ ಎಂಬ ಖ್ಯಾತಿ ಶಾರುಖ್ ಖಾನ್ ಅವರಿಗೆ ಇದೆ.

ಶ್ರೀಮಂತ ನಟ

Pic credit - instagram

ವಿಶ್ವದ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಇದೆ ಶಾರುಖ್ ಖಾನ್ ಹೆಸರು.

ವಿಶ್ವದಲ್ಲೂ

Pic credit - instagram

ಇತ್ತೀಚಿನ ವರ್ಷಗಳಲ್ಲಿ ಶಾರುಖ್ ಖಾನ್ ಆದಾಯ ಗಣನೀಯ ಏರಿಕೆ ಕಂಡಿದೆ.

ಗಣನೀಯ ಏರಿಕೆ

Pic credit - instagram

ಹಲವು ಮೂಲಗಳಿಂದ ಶಾರುಖ್ ಖಾನ್ ಅವರು ಹಣ ಸಂಪಾದನೆ ಮಾಡುತ್ತಾರೆ.

ಹಲವು ಮೂಲ

Pic credit - instagram

ನಟನೆ, ನಿರ್ಮಾಣ, ರಿಯಲ್ ಎಸ್ಟೇಟ್ ಮುಂತಾದ ಕ್ಷೇತ್ರದಲ್ಲಿ ಬ್ಯುಸಿ ಆಗಿದ್ದಾರೆ.

ನಟನೆ, ನಿರ್ಮಾಣ

Pic credit - instagram

ಶಾರುಖ್ ಅವರಿಗೆ ಈಗ 60 ವರ್ಷ ವಯಸ್ಸು. ಆದರೂ ಯುವಕನಂತೆ ಕಾಣ್ತಾರೆ.

60 ವರ್ಷ ವಯಸ್ಸು

Pic credit - instagram

ಶಾರುಖ್ ಖಾನ್ ಅವರಿಗೆ ಚಿತ್ರರಂಗ, ಜಾಹೀರಾತು ಕ್ಷೇತ್ರದಲ್ಲಿ ಸಖತ್ ಬೇಡಿಕೆ ಇದೆ.

ಸಿಕ್ಕಾಪಟ್ಟೆ ಬೇಡಿಕೆ

Pic credit - instagram

ದೇಶ, ವಿದೇಶದ ಹಲವು ಕಡೆಗಳಲ್ಲಿ ಶಾರುಖ್ ಖಾನ್ ಅವರು ಆಸ್ತಿ ಹೊಂದಿದ್ದಾರೆ.

ಅಪಾರ ಆಸ್ತಿ

Pic credit - instagram