ಬೆಸ್ಟ್ ಆ್ಯಕ್ಟರ್ ರಾಷ್ಟ್ರ ಪ್ರಶಸ್ತಿ ಹಂಚಿಕೊಂಡ ಶಾರುಖ್, ವಿಕ್ರಾಂತ್

01 August 2025

Pic credit - instagram

Author: Madankumar

‘ಜವಾನ್’ ಚಿತ್ರದ ನಟನೆಗೆ ಶಾರುಖ್ ಖಾನ್​ಗೆ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ.

ಶಾರುಖ್ ಖಾನ್

Pic credit - instagram

‘12th ಫೇಲ್’ ಚಿತ್ರದ ನಟನೆಗೆ ಪ್ರಶಸ್ತಿ ಪಡೆದ ವಿಕ್ರಾಂತ್ ಮಾಸಿ.

ವಿಕ್ರಾಂತ್ ಮಾಸಿ

Pic credit - instagram

ಈ ಕಲಾವಿದರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ಇದೇ ಮೊದಲು.

ಮೊದಲ ಬಾರಿ

Pic credit - instagram

ನ್ಯಾಷನಲ್ ಅವಾರ್ಡ್ ಪಡೆದಿದ್ದಕ್ಕೆ ಫ್ಯಾನ್ಸ್ ಅಭಿನಂದನೆ ತಿಳಿಸಿದ್ದಾರೆ.

ಅಭಿನಂದನೆಗಳು

Pic credit - instagram

ಬಾಕ್ಸ್ ಆಫೀಸ್ ಗೆಲುವಿನ ಜತೆಗೆ ಪ್ರಶಸ್ತಿ ಪಡೆದು ಸಾಧನೆ ಮಾಡಿದ ನಟ.

ಶಾರುಖ್ ಸಾಧನೆ

Pic credit - instagram

ಶಾರುಖ್ ಕಳೆದ 33 ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ.

33 ವರ್ಷಗಳು

Pic credit - instagram

ವಿಕ್ರಾಂತ್ ಮಾಸಿ ಅವರ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ.

ಫ್ಯಾನ್ಸ್ ಮೆಚ್ಚುಗೆ

Pic credit - instagram

ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡ ವಿಕ್ರಾಂತ್.

ಭರವಸೆಯ ನಟ

Pic credit - instagram