ಸಿನಿಮಾ ತಡವಾದರೂ ಚಾರ್ಮ್​ ಕಳೆದುಕೊಳ್ಳದ ಶಾರುಖ್ ಖಾನ್.

12 March 2025

Pic credit - instagram

Author: Madankumar

ಶಾರುಖ್ ನಟನೆಯ 3 ಸಿನಿಮಾಗಳು 2023ರಲ್ಲಿ ಬಿಡುಗಡೆ ಆಗಿದ್ದವು.

2023ರಲ್ಲಿ

Pic credit - instagram

2024ರಲ್ಲಿ ಶಾರುಖ್ ಅವರ ಯಾವ ಸಿನಿಮಾ ಕೂಡ ರಿಲೀಸ್​ ಆಗಲಿಲ್ಲ.

2024ರಲ್ಲಿ

Pic credit - instagram

2025ರಲ್ಲೂ ಶಾರುಖ್ ನಟನೆಯ ಚಿತ್ರಗಳು ಬಿಡುಗಡೆ ಆಗೋದು ಡೌಟ್.

ಮುಂದೇನು?

Pic credit - instagram

ಶಾರುಖ್ ನಟಿಸುತ್ತಿರುವ ‘ಕಿಂಗ್’ ಸಿನಿಮಾ 2026ರಲ್ಲಿ ರಿಲೀಸ್ ಆಗಲಿದೆ.

‘ಕಿಂಗ್​’ ಬಿಡುಗಡೆ?

Pic credit - instagram

2 ವರ್ಷ ಗ್ಯಾಪ್ ಆದರೂ ಶಾರುಖ್ ಖಾನ್ ಅವರು ಮಿಂಚುತ್ತಿದ್ದಾರೆ.

ಆದರೂ ಮಿಂಚಿಂಗ್

Pic credit - instagram

ಐಫಾ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದ ಶಾರುಖ್ ಖಾನ್.

ಐಫಾ ಸಂಭ್ರಮ

Pic credit - instagram

ಶಾರುಖ್ ಖಾನ್ ಅವರು 59ನೇ ವಯಸ್ಸಲ್ಲೂ ಎನರ್ಜಿಟಿಕ್ ಆಗಿದ್ದಾರೆ.

59ರ ಪ್ರಾಯ

Pic credit - instagram