ಹೊಸ ಉದ್ಯಮಕ್ಕೆ ಕೈ ಹಾಕಿದ ಶಾರುಖ್ ಪುತ್ರಿ ಸುಹಾನಾ ಖಾನ್

09 May 2025

By  Manjunatha

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ನಟಿಯಾಗಿ ಬಾಲಿವುಡ್​ಗೆ ಈಗಾಗಲೇ ಎಂಟ್ರಿ ಕೊಟ್ಟಾಗಿದೆ.

     ಶಾರುಖ್ ಖಾನ್ ಪುತ್ರಿ

‘ಆರ್ಚೀಸ್’ ಸಿನಿಮಾ ಮೂಲಕ ಸುಹಾನಾ ಖಾನ್ ನಟಿಯಾಗಿದ್ದಾರೆ. ಆದರೆ ಆ ಸಿನಿಮಾ ಹಿಟ್ ಎನಿಸಿಕೊಳ್ಳಲಿಲ್ಲ.

    ನಟಿ ಸುಹಾನಾ ಖಾನ್

ಸುಹಾನಾ ಖಾನ್ ಈಗ ನಟನೆಯ ಜೊತೆಗೆ ಉದ್ಯಮಿಯೂ ಆಗಲು ಮುಂದಾಗಿದ್ದು, ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ.

ನಟನೆಯ ಜೊತೆಗೆ ಉದ್ಯಮ

ಸುಹಾನಾ ಖಾನ್ ಈಗಾಗಲೇ ತಂದೆ ಶಾರುಖ್ ಖಾನ್ ನೆರವಿನಿಂದ ರಿಯಲ್ ಎಸ್ಟೇಟ್​ ಮೇಲೆ ಹೂಡಿಕೆ ಮಾಡಿದ್ದಾರೆ.

    ಶಾರುಖ್ ಖಾನ್ ನೆರವು

ಆಲಿಭಾಗ್​ನಲ್ಲಿ ಕೆಲ ಅಪಾರ್ಟ್​ಮೆಂಟ್​ಗಳ ಜೊತೆಗೆ ಮುಂಬೈನ ಹೊರವಲಯದಲ್ಲಿ ಕೃಷಿ ಭೂಮಿಯನ್ನು ಸಹ ಖರೀದಿಸಿದ್ದಾರೆ.

ರಿಯಲ್ ಎಸ್ಟೇಟ್ ಹೂಡಿಕೆ

ಇದೀಗ ಸುಹಾನಾ ಖಾನ್ ಫ್ಯಾಷನ್ ಬ್ರ್ಯಾಂಡ್ ಒಂದನ್ನು ಪ್ರಾರಂಭ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

       ಫ್ಯಾಷನ್ ಬ್ರ್ಯಾಂಡ್

ಸುಹಾನಾ ಖಾನ್ ಸಹೋದರ ಆರ್ಯನ್ ಖಾನ್ ಈಗಾಗಲೇ ಫ್ಯಾಷನ್ ಬ್ರ್ಯಾಂಡ್ ಹೊಂದಿದ್ದಾರೆ. ಈಗ ಸುಹಾನಾ ಸಹ ಅದೇ ಉದ್ಯಮಕ್ಕೆ ಇಳಿದಿದ್ದಾರೆ.

   ಉದ್ಯಮಕ್ಕೆ ಇಳಿದಿದ್ದಾರೆ

ಯುವತಿಯರಿಗಾಗಿ ವಿಶೇಷವಾದ ಮಾಡರ್ನ್ ಹಾಗೂ ಸಾಂಪ್ರದಾಯಿಕ ಎರಡೂ ರೀತಿಯ ಉಡುಪುಗಳನ್ನು ತಯಾರಿಸಿ ಮಾರಲಿದ್ದಾರೆ ಸುಹಾನಾ.

     ಫ್ಯಾಷನ್ ಉದ್ಯಮಕ್ಕೆ