Pic credit - Instagram

Author: Rajesh Duggumane

20 Aug 2025

ಬಿಕಿನಿ ತೊಡೋದು ಎಂದರೆ ಶಾಲಿನಿ ಪಾಂಡೆಗೆ ಬಲು ಇಷ್ಟ 

ಶಾಲಿನಿ ಪಾಂಡೆ 

ಶಾಲಿನಿ ಪಾಂಡೆ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. 

ಬಿಕಿನಿ ಅವತಾರ 

ಬಿಕಿನಿ ಅವತಾರದಲ್ಲಿ ಕಾಣಿಸಿಕೊಳ್ಳೋದು ಎಂದರೆ ಶಾಲಿನಿಗೆ ತುಂಬಾನೇ ಅಚ್ಚುಮೆಚ್ಚು.

ಸಿನಿಮಾ ಇಲ್ಲ 

ಸತತ ಸೋಲಿನಿಂದ ಕಂಗೆಟ್ಟಿರೋ ಶಾಲಿನಿಂ ಪಾಂಡೆಗೆ ಹೇಳಿಕೊಳ್ಳುವಂಥ ಆಫರ್ ಬರುತ್ತಿಲ್ಲ. 

ಫೋಟೋಶೂಟ್ 

ವಿವಿಧ ರೀತಿಯ ಫೋಟೋಶೂಟ್ ಮಾಡಿಸೋ ಕಾಯಕದಲ್ಲಿ ಶಾಲಿನಿ ಬ್ಯುಸಿ ಆಗಿದ್ದಾರೆ. 

ಅರ್ಜುನ್ ರೆಡ್ಡಿ 

‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ಶಾಲಿನಿ ಪಾಂಡೆ ಮೊದಲ ಬಾರಿಗೆ ಬಣ್ಣ ಹಚ್ಚಿದರು. 

ಬೋಲ್ಡ್ ದೃಶ್ಯ 

ಈ ಸಿನಿಮಾದಲ್ಲಿ ಬರೋ ಬೋಲ್ಡ್ ದೃಶ್ಯಗಳನ್ನು ಲೀಲಾಜಾಲವಾಗಿ ಮಾಡಿದ್ದರು ಶಾಲಿನಿ. 

ಸಿಗುತ್ತಿಲ್ಲ ಯಶಸ್ಸು 

ಈಗ ಶಾಲಿನಿ ಪಾಂಡೆ ಅವರಿಗೆ ದೊಡ್ಡ ಯಶಸ್ಸು ಸಿಗುತ್ತಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ. 

ಗೆಲುವು ಸಿಗಲಿ 

ಶಾಲಿನಿ ಪಾಂಡೆಗೆ ದೊಡ್ಡ ಗೆಲುವು ಸಿಗಲಿ ಎಂದು ಫ್ಯಾನ್ಸ್ ಕೂಡ ಹಾರೈಸುತ್ತಿದ್ದಾರೆ.