ನಟಿ ಶಾಲಿನಿ ಪಾಂಡೆಗೆ ಎಐ ಕಾಟ, ಅಶ್ಲೀಲ ಚಿತ್ರ ವೈರಲ್

01 SEP 2026

By  Manjunatha

ಶಾಲಿನಿ ಪಾಂಡೆ ಎಂದರೆ ಹೆಚ್ಚು ಜನರಿಗೆ ತಿಳಿಯುವುದಿಲ್ಲ, ಅದೇ ‘ಅರ್ಜುನ್ ರೆಡ್ಡಿ’ ನಾಯಕಿ ಎಂದರೆ ಥಟ್ಟನೆ ಗೊತ್ತಾಗುತ್ತದೆ.

    ನಟಿ ಶಾಲಿನಿ ಪಾಂಡೆ

‘ಅರ್ಜುನ್ ರೆಡ್ಡಿ’ ಸಿನಿಮಾದ ಬಳಿಕ ಶಾಲಿನಿ ಪಾಂಡೆಗೆ ದೊಡ್ಡ ಹಿಟ್ ಸಿನಿಮಾಗಳು ಈ ವರೆಗೆ ಸಿಕ್ಕಿಲ್ಲ.

‘ಅರ್ಜುನ್ ರೆಡ್ಡಿ’  ನಾಯಕಿ

ಒಂದೊಳ್ಳೆ ಹಿಟ್ ಸಿನಿಮಾಕ್ಕಾಗಿ ಶಾಲಿನಿ ಪಾಂಡೆ ಏನೇನೋ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.

    ಹಿಟ್ ಸಿನಿಮಾ ಸಿಕ್ಕಿಲ್ಲ

ಇನ್​​ಸ್ಟಾಗ್ರಾಂ ಸಕ್ರಿಯವಾಗಿರುವ ಶಾಲಿನಿ, ತಮ್ಮ ಹಾಟ್-ಹಾಟ್ ಚಿತ್ರ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇನ್​​ಸ್ಟಾಗ್ರಾಂ ನಲ್ಲಿ ಸಕ್ರಿಯ

ಆದರೆ ಇತ್ತೀಚೆಗೆ ಶಾಲಿನಿ ಪಾಂಡೆಯ ಚಿತ್ರಗಳನ್ನು ಬಳಸಿ ಎಐ ಮೂಲಕ ತಿರುಚಿ ಹಂಚಿಕೊಳ್ಳುತ್ತಿದ್ದಾರೆ ಕಿಡಿಗೇಡಿಗಳು.

    ಎಐ ಮೂಲಕ ತಿರುಚಿ

ಶಾಲಿನಿ ಪಾಂಡೆ ಇತ್ತೀಚೆಗೆ ಚಿತ್ರವೊಂದನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅದನ್ನು ಎಐ ಬಳಸಿ ತಿದ್ದಲಾಗಿದೆ.

   ಎಐ ಬಳಸಿ ತಿದ್ದಲಾಗಿದೆ

ಇದೀಗ ಸಾಮಾಜಿಕ ಜಾಲತಾಣದಲ್ಲಿ ಶಾಲಿನಿಯ ವಿಡಿಯೋ ಹರಿದಾಡುತ್ತಿದ್ದು, ಅದೂ ಸಹ ಎಐ ಬಳಸಿ ಮಾಡಿದ ವಿಡಿಯೋ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ

ಈ ಬಗ್ಗೆ ಮಾತನಾಡಿರುವ ನಟಿ ಶಾಲಿನಿ ಪಾಂಡೆ, ತಮ್ಮ ಎಐ ವಿಡಿಯೋ ಹರಿದಾಡುತ್ತಿದೆ. ಆ ವಿಡಿಯೋ ತಮ್ಮದಲ್ಲ ಎಂದಿದ್ದಾರೆ.

     ವಿಡಿಯೋ ತಮ್ಮದಲ್ಲ