Pic credit - Instagram

Author: Rajesh Duggumane

ಶ್ರಾವಣಿ ಗ್ಲಾಮರಸ್​ ಲುಕ್​ಗೆ ಎಲ್ಲರೂ ಫಿದಾ

03 Sep 2025

ಸಮುದ್ರ ತೀರ 

ಸಮುದ್ರ ತೀರದಲ್ಲಿ ನಿಂತು ಶಾನ್ವಿ ಶ್ರೀವಾಸ್ತವ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. 

ಗ್ಲಾಮರಸ್ 

ಶಾನ್ವಿ ಅವರ ಗ್ಲಾಮರಸ್ ಅವತಾರ ನೋಡಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ. 

ಫೋಟೋಶೂಟ್ 

ವಿವಿಧ ರೀತಿಯ ಫೋಟೋಶೂಟ್​ಗಳ ಮೂಲಕ ಶಾನ್ವಿ ಶ್ರೀವಾಸ್ತವ ಅವರು ಗಮನ ಸೆಳೆಯುತ್ತಾರೆ. 

ಕನ್ನಡದ ಜೊತೆ 

ಕನ್ನಡದ ಜೊತೆ ಪರಭಾಷೆಯಲ್ಲೂ ಶಾನ್ವಿ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. 

ಕನ್ನಡದ ನಟಿ 

ಶಾನ್ವಿ ಅವರು ಕನ್ನಡದವರಲ್ಲ. ಆದರೂ ಇಲ್ಲಿ ಬಂದು ಕನ್ನಡ ಕಲಿತಿದ್ದಾರೆ. 

ಸುತ್ತಾಟ 

ಶಾನ್ವಿ ಶ್ರೀವಾಸ್ತವ ಅವರು ಸಮಯ ಸಿಕ್ಕಾಗ ಸುತ್ತಾಟ ನಡೆಸುತ್ತಾ ಇರುತ್ತಾರೆ. 

ಬೋಲ್ಡ್ ಬೆಡಗಿ 

ಹಲವು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಶಾನ್ವಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾ ಇರುತ್ತಾರೆ. 

ಶಾನ್ವಿ ಅವರು ಇನ್ನೂ ಅವಿವಾಹಿತೆ. ಅವರು ಡೇಟಿಂಗ್ ವಿಚಾರದಲ್ಲಿ ಸುದ್ದಿ ಆಗಿದ್ದು ಕಡಿಮೆ.

ಅವಿವಾಹಿತೆ