ಶರ್ಮಿಳಾ ಮಾಂಡ್ರೆ ಬೋಲ್ಡ್ ಲುಕ್ ನೋಡಿ ವಾವ್ ಎಂದ ಫ್ಯಾನ್ಸ್.

16 June 2025

Pic credit - instagram

Author: Madankumar

ಹೊಸ ಫೋಟೋಸ್ ಪೋಸ್ಟ್ ಮಾಡಿದ ನಟಿ ಶರ್ಮಿಳಾ ಮಾಂಡ್ರೆ.

ಹೊಸ ಫೋಟೋ

Pic credit - instagram

ಶರ್ಮಿಳಾ ಮಾಂಡ್ರೆ ಅವರ ಈ ಫೋಟೋಗಳು ಗ್ಲಾಮರಸ್ ಆಗಿವೆ.

ಗ್ಲಾಮರ್ ಲುಕ್

Pic credit - instagram

ಫಿಟ್ನೆಸ್ ಬಗ್ಗೆ ಶರ್ಮಿಳಾ ಮಾಂಡ್ರೆ ಸಖತ್ ಕಾಳಜಿ ಹೊಂದಿದ್ದಾರೆ.

ಫಿಟ್ನೆಸ್ ಪ್ರೀತಿ

Pic credit - instagram

ವಿವಿಧ ರೀತಿಯಲ್ಲಿ ಫೋಟೋಶೂಟ್ ಮಾಡಿಸಿರುವ ನಟಿ ಶರ್ಮಿಳಾ.

ಫೋಟೋಶೂಟ್

Pic credit - instagram

ಶರ್ಮಿಳಾ ಮಾಂಡ್ರೆ ಅವರ ಖಾತೆಯಲ್ಲಿ ಹಿಟ್ ಸಿನಿಮಾಗಳು ಇವೆ.

ಹಿಟ್ ಚಿತ್ರಗಳು

Pic credit - instagram

ದರ್ಶನ್ ನಟನೆಯ ಡೆವಿಲ್ ಚಿತ್ರದಲ್ಲಿ ಶರ್ಮಿಳಾಗೆ ಒಂದು ಪಾತ್ರವಿದೆ.

ಡೆವಿಲ್ ಸಿನಿಮಾ

Pic credit - instagram

ಶರ್ಮಿಳಾ ನಟಿಸುತ್ತಿರುವ ಡೆವಿಲ್ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ.

ನಿರೀಕ್ಷೆ ಇದೆ

Pic credit - instagram

ಡೆವಿಲ್ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆಗೆ ರಾಜಕಾರಣಿಯ ಪಾತ್ರವಂತೆ.

ಯಾವ ಪಾತ್ರ?

Pic credit - instagram