Author: Madankumar

21 July 2026

Pic credit - instagram/sharmielamandre

ಮದುವೆಯ ದಿನ ನಟಿ ಶರ್ಮಿಳಾ ಮಾಂಡ್ರೆ ರಾಯಲ್ ಲುಕ್.

ರಾಣಿಯಂತೆ ಕಂಗೊಳಿಸಿದ ಕನ್ನಡದ ಖ್ಯಾತ ಹೀರೋಯನ್.

ರಾಣಿಯಂತೆ

Pic credit - instagram/sharmielamandre

ಇತ್ತೀಚೆಗೆ ಜೈಪುರದಲ್ಲಿ ಶರ್ಮಿಳಾ ಅವರ ಮದುವೆ ನೆರವೇರಿತು.

ಜೈಪುರದಲ್ಲಿ

Pic credit - instagram/sharmielamandre

ನಿರ್ಮಾಪಕ ಸುಧನ್ ಸುಂದರಂ ಜತೆ ನಟಿ ಶರ್ಮಿಳಾ ಮದುವೆ.

ಅದ್ದೂರಿ ಮದುವೆ

Pic credit - instagram/sharmielamandre

ಗೋಲ್ಡನ್ ಬಣ್ಣದ ಸೀರೆ ಧರಿಸಿ ಶರ್ಮಿಳಾ ಅವರು ಕಂಗೊಳಿಸಿದರು.

ಗೋಲ್ಡನ್ ರಂಗು

Pic credit - instagram/sharmielamandre

ಶರ್ಮಿಳಾ ಮಾಂಡ್ರೆ ಅವರು ಧರಿಸಿದ್ದ ಆಭರಣ ಗಮನ ಸೆಳೆದಿದೆ.

ಆಭರಣಗಳು..

Pic credit - instagram/sharmielamandre

ಶರ್ಮಿಳಾ ಅವರು ಹಂಚಿಕೊಂಡ ಫೋಟೋಗಳು ವೈರಲ್ ಆಗಿವೆ.

ವೈರಲ್ ಆಗಿವೆ

Pic credit - instagram/sharmielamandre

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶರ್ಮಿಳಾ ಅವರಿಗೆ ಅಭಿನಂದನೆಗಳು.

ಶುಭವಾಗಲಿ

Pic credit - instagram/sharmielamandre

36ನೇ ವಯಸ್ಸಿಗೆ ವೈವಾಹಿಕ ಜೀವನ ಆರಂಭಿಸಿದ ನಟಿ ಶರ್ಮಿಳಾ.

ವೈವಾಹಿಕ ಜೀವನ

Pic credit - instagram/sharmielamandre