Author: Madankumar
27 July 2026
Pic credit - instagram/sharmielamandre
ಕೆಲವೇ ದಿನಗಳ ಹಿಂದೆ ಜೈಪುರದಲ್ಲಿ ಶರ್ಮಿಳಾ ಮದುವೆ ನಡೆಯಿತು.
Pic credit - instagram/sharmielamandre
ಕೇವಲ ಆಪ್ತರು ಮತ್ತು ಕುಟುಂಬದವರು ಈ ಮದುವೆಗೆ ಸಾಕ್ಷಿಯಾದರು.
Pic credit - instagram/sharmielamandre
ಮದುವೆ ಬಳಿಕ ಖುಷಿಯಾಗಿ ಫೋಟೋಗೆ ಪೋಸ್ ನೀಡಿದ ಶರ್ಮಿಳಾ.
Pic credit - instagram/sharmielamandre
ಜೈಪುರದ ಪ್ಯಾಲೇಸ್ನಲ್ಲಿ ಶರ್ಮಿಳಾ ಫೋಟೋಶೂಟ್ ಮಾಡಲಾಗಿದೆ.
Pic credit - instagram/sharmielamandre
ಶರ್ಮಿಳಾ ಮಾಂಡ್ರೆ ಅವರ ಫೋಟೋಗಳು ಸಖತ್ ಕಲರ್ಫುಲ್ ಆಗಿವೆ.
Pic credit - instagram/sharmielamandre
ಶರ್ಮಿಳಾ ಅವರು ಧರಿಸಿದ ಆಭರಣಗಳು ಬಹಳ ಆಕರ್ಷಕವಾಗಿವೆ.
Pic credit - instagram/sharmielamandre
ಈ ಫೋಟೋಗಳಲ್ಲಿ ಶರ್ಮಿಳಾ ಅವರು ರಾಣಿಯಂತೆ ಕಂಗೊಳಿಸಿದ್ದಾರೆ.
Pic credit - instagram/sharmielamandre
ಈ ಫೋಟೋ ನೋಡಿ ಫ್ಯಾನ್ಸ್, ಸೆಲೆಬ್ರಿಟಿಗಳು ಕೂಡ ವಾವ್ ಎಂದಿದ್ದಾರೆ.
Pic credit - instagram/sharmielamandre