Author: Madankumar
19 July 2026
Pic credit - instagram/sharmielamandre
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ.
Pic credit - instagram/sharmielamandre
ಜೈಪುರದಲ್ಲಿ ಇತ್ತೀಚೆಗೆ ನಡೆಯಿತು ನಟಿಯ ವಿವಾಹ ಸಮಾರಂಭ.
Pic credit - instagram/sharmielamandre
ಕೆಲವು ದಿನಗಳ ಬಳಿಕ ಮದುವೆ ಫೋಟೋ ಹಂಚಿಕೊಂಡ ಶರ್ಮಿಳಾ.
Pic credit - instagram/sharmielamandre
ನಿರ್ಮಾಪಕ ಸುಧನ್ ಸುಂದರಂ ಜತೆ ಮದುವೆಯಾದ ಕನ್ನಡದ ನಟಿ.
Pic credit - instagram/sharmielamandre
ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ ಶರ್ಮಿಳಾ.
Pic credit - instagram/sharmielamandre
ಹೊಸ ಜೋಡಿಗೆ ಶುಭವಾಗಲಿ ಎಂದು ಪ್ಯಾನ್ಸ್ ವಿಶ್ ಮಾಡುತ್ತಿದ್ದಾರೆ.
Pic credit - instagram/sharmielamandre
ಶರ್ಮಿಳಾ ಮದುವೆಯ ಸಂಭ್ರಮದ ಕ್ಷಣಗಳು ಫೋಟೋದಲ್ಲಿ ಸೆರೆ.
Pic credit - instagram/sharmielamandre