16 March 2025
Pic credit - instagram
Author: Madankumar
‘ಡೆವಿಲ್’ ಸಿನಿಮಾದ ಪಾತ್ರವರ್ಗಕ್ಕೆ ಶರ್ಮಿಳಾ ಮಾಂಡ್ರೆ ಎಂಟ್ರಿ ಆಗಿದೆ.
Pic credit - instagram
ಈಗಾಗಲೇ ಈ ಸಿನಿಮಾದ ಶೂಟಿಂಗ್ನಲ್ಲಿ ಶರ್ಮಿಳಾ ಭಾಗಿ ಆಗಿದ್ದಾರೆ.
Pic credit - instagram
ಹಲವು ವರ್ಷಗಳ ಬಳಿಕ ದರ್ಶನ್ ಜೊತೆ ನಟಿಸುತ್ತಿರುವ ಶರ್ಮಿಳಾ ಮಾಂಡ್ರೆ.
Pic credit - instagram
ಈಗಾಗಲೇ ಮೈಸೂರಿನಲ್ಲಿ ಒಂದು ಹಂತದ ಶೂಟಿಂಗ್ ಮಾಡಲಾಗಿದೆ.
Pic credit - instagram
ಮುಂದಿನ ಹಂತದ ಶೂಟಿಂಗ್ ಸಲುವಾಗಿ ರಾಜಸ್ಥಾನಕ್ಕೆ ತೆರಳಲಿದೆ ಚಿತ್ರತಂಡ.
Pic credit - instagram
ಶರ್ಮಿಳಾ ಮಾಂಡ್ರೆ ಅವರಿಗೆ ‘ಡೆವಿಲ್’ ಚಿತ್ರದಲ್ಲಿ ಮುಖ್ಯವಾದ ಪಾತ್ರ ಸಿಕ್ಕಿದೆ.
Pic credit - instagram
‘ಡೆವಿಲ್’ ಸಿನಿಮಾದ ಮೇಲೆ ದರ್ಶನ್ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.
Pic credit - instagram