ಮದುವೆಯಾಗುತ್ತಿದ್ದಾರಾ ಶರ್ಮಿಳಾ ಮಾಂಡ್ರೆ, ವರ ಯಾರು ಗೊತ್ತೆ?

17 June 2026

By  Manjunatha

ಶರ್ಮಿಳಾ ಮಾಂಡ್ರೆ ಕನ್ನಡದ ಜನಪ್ರಿಯ ನಟಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

  ಕನ್ನಡದ ಜನಪ್ರಿಯ ನಟಿ

ಇದೀಗ ನಟಿ ಶರ್ಮಿಳಾ ಮಾಂಡ್ರೆ ಮದುವೆ ಆಗುತ್ತಿದ್ದಾರೆ. ಅವರ ನಿಶ್ಚಿತಾರ್ಥ ಇದೇ ತಿಂಗಳು ನಿಶ್ಚಯವಾಗಿದೆ.

 ನಿಶ್ಚಿತಾರ್ಥ ಇದೇ ತಿಂಗಳು

ಶರ್ಮಿಳಾ ಮಾಂಡ್ರೆ ಇದೀಗ ತಮಿಳು ಚಿತ್ರರಂಗದ ಯಶಸ್ವಿ ಸಿನಿಮಾ ನಿರ್ಮಾಪಕ ಒಬ್ಬರನ್ನು ವರಿಸುತ್ತಿದ್ದಾರೆ.

     ತಮಿಳು ನಿರ್ಮಾಪಕ

ಸೂಪರ್ ಹಿಟ್ ಸಿನಿಮಾ ‘ಮಹಾರಾಜ’ ಸಿನಿಮಾದ ನಿರ್ಮಾಪಕ ಸುಧನ್ ಸುಂದರಮ್ ಅವರನ್ನು ಶರ್ಮಿಳಾ ಮಾಂಡ್ರೆ ವರಿಸುತ್ತಿದ್ದಾರೆ.

 ‘ಮಹಾರಾಜ’  ನಿರ್ಮಾಪಕ

ಶರ್ಮಿಳಾ ಮಾಂಡ್ರೆ ಮತ್ತು ಸುಧನ್ ಸುಂದರಮ್ ಅವರ ನಿಶ್ಚಿತಾರ್ಥ ಇದೇ ತಿಂಗಳು 25ಕ್ಕೆ ನಿಗದಿ ಆಗಿದೆ.

      ಸುಧನ್ ಸುಂದರಮ್

ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಶರ್ಮಿಳಾ ಮಾಂಡ್ರೆ ಮತ್ತು ಸುಧನ್ ಅವರ ನಿಶ್ಚಿತಾರ್ಥ ನಡೆಯಲಿದೆ.

   ಕುಟುಂಬಸ್ಥರ ಸಮ್ಮುಖ

ಸುಧನ್ ಸುಂದರಮ್ ಅವರು ತಮಿಳಿನಲ್ಲಿ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

   ಸೂಪರ್ ಹಿಟ್ ಸಿನಿಮಾ

ಶರ್ಮಿಳಾ ಮಾಂಡ್ರೆ ನಟಿ ಮಾತ್ರವಲ್ಲ ಸಿನಿಮಾ ನಿರ್ಮಾಪಕರೂ ಸಹ ಆಗಿದ್ದಾರೆ. ಇದೀಗ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

     ನಿರ್ಮಾಪಕರೂ ಸಹ