ಡೆವಿಲ್ ಟ್ರೇಲರ್​​ನಲ್ಲೂ ಗೌಪ್ಯವಾಗಿದೆ ಶರ್ಮಿಳಾ ಮಾಂಡ್ರೆ ಪಾತ್ರ.

05 December 2025

Pic credit - instagram

Author: Madankumar

ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿರುವ ಶರ್ಮಿಳಾ ಮಾಂಡ್ರೆ.

ಬಹುನಿರೀಕ್ಷಿತ

Pic credit - instagram

ಈ ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆಗೆ ಮುಖ್ಯವಾದ ಪಾತ್ರ ನೀಡಲಾಗಿದೆ.

ಮುಖ್ಯ ಪಾತ್ರ

Pic credit - instagram

ತಮ್ಮ ಪಾತ್ರ ಯಾವ ರೀತಿ ಇದೆ ಎಂದು ಶರ್ಮಿಳಾ ಎಲ್ಲೂ ಬಾಯಿ ಬಿಟ್ಟಿಲ್ಲ.

ಬಾಯಿ ಬಿಟ್ಟಿಲ್ಲ

Pic credit - instagram

ಈ ಚಿತ್ರದ ಟ್ರೇಲರ್​​ನಲ್ಲೂ ಶರ್ಮಿಳಾ ಮಾಂಡ್ರೆ ಅವರ ಪಾತ್ರ ಕಾಣಿಸಿಕೊಂಡಿಲ್ಲ.

ಕಾಣಿಸಿಕೊಂಡಿಲ್ಲ

Pic credit - instagram

ಆ ಕಾರಣದಿಂದಾಗಿ ಶರ್ಮಿಳಾ ಅವರ ಪಾತ್ರದ ಮೇಲೆ ಕುತೂಹಲ ಹೆಚ್ಚಾಗಿದೆ.

ಹೆಚ್ಚಿದ ಕೌತುಕ

Pic credit - instagram

‘ನವಗ್ರಹ’ ಬಳಿಕ ದರ್ಶನ್ ಸಿನಿಮಾದಲ್ಲಿ ನಟಿಸಿದ್ದಾರೆ ಶರ್ಮಿಳಾ ಮಾಂಡ್ರೆ.

ನವಗ್ರಹ ಬಳಿಕ

Pic credit - instagram

ಡಿ.11ಕ್ಕೆ ದಿ ಡೆವಿಲ್ ಬಿಡುಗಡೆ ಆಗಲಿದ್ದು, ಶರ್ಮಿಳಾ ಪಾತ್ರ ಅಂದೇ ತಿಳಿಯಲಿದೆ.

ಡಿಸೆಂಬರ್ 11

Pic credit - instagram

ಶರ್ಮಿಳಾ ಮಾಂಡ್ರೆ ಅವರನ್ನು ಡೆವಿಲ್ ಚಿತ್ರದಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಫ್ಯಾನ್ಸ್ ಕಾತರ

Pic credit - instagram