Sharvari Wagh1

ಕಿಯಾರಾ ಜಾಗ ತುಂಬಲು ಬಂದ ಶರ್ವರಿ, ಭಾರಿ ದೊಡ್ಡ ಅವಕಾಶ

19 Apr 2025

By  Manjunatha

TV9 Kannada Logo For Webstory First Slide
Sharvari Wagh4

ಬಾಲಿವುಡ್​ನ ಕೆಲ ಸ್ಟಾರ್ ನಟರು ಸ್ಟಾರ್ ನಟಿಯರೊಟ್ಟಿಗೆ ಮಾತ್ರ ನಟಿಸುತ್ತಾರೆ. ಬಿ ಕ್ಲಾಸ್ ನಟಿಯರೊಟ್ಟಿಗೆ ನಟಿಸಲ್ಲ.

ಬಾಲಿವುಡ್​ನ ಸ್ಟಾರ್ ನಟರು

Sharvari Wagh8

ಬಾಲಿವುಡ್​ನಲ್ಲಿ ಹೀಗೊಂದು ಅನಧಿಕೃತ ವರ್ಗೀಕರಣ ಇದೆ. ಇದರಲ್ಲಿ ಬಿ ವರ್ಗಕ್ಕೆ ಸೇರುವವರು ಶರ್ವರಿ ವಾಗ್.

   ಅನಧಿಕೃತ ವರ್ಗೀಕರಣ

Sharvari Wagh7

ಆದರೆ ಈಗ ಎ ಕ್ಲಾಸ್ ನಟಿಯ ಹಠಾತ್ ಅನುಪಸ್ಥಿತಿಯಿಂದಾಗಿ ಶರ್ವರಿಗೆ ದೊಡ್ಡ ಸಿನಿಮಾ ಅವಕಾಶ ದೊರೆತಿದೆ.

       ನಟಿ ಶರ್ವರಿ ವಾಗ್

ತಾಯಿ ಆಗುತ್ತಿರುವ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ರಣ್ವೀರ್ ಸಿಂಗ್ ನಟಿಸಲಿರುವ ‘ಡಾನ್’ ಸಿನಿಮಾದಿಂದ ಹೊರಗುಳಿದಿದ್ದಾರೆ.

ಬೆಡಗಿ ಕಿಯಾರಾ ಅಡ್ವಾಣಿ

ಇದೀಗ ನಟಿ ಶರ್ವರಿ ವಾಗ್​ಗೆ ರಣ್ವೀರ್​ ಸಿಂಗ್​ಗೆ ನಾಯಕಿ ಆಗುವ ಅವಕಾಶ ದೊರೆತಿದೆ ಅದೂ ಡಾನ್ 2 ಸಿನಿಮಾದಲ್ಲಿ.

 ರಣ್ವೀರ್​ ಸಿಂಗ್​ಗೆ ನಾಯಕಿ

ಶರ್ವರಿ ವಾಗ್ ಈ ಹಿಂದೆ ಜಾನ್ ಅಬ್ರಹಾಂ ಬಿಟ್ಟರೆ ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ್ದಲ್ಲ.

  ಜಾನ್ ಅಬ್ರಹಾಂ ಜೊತೆಗೆ

ಶರ್ವರಿಗೆ ಈಗ ದೊಡ್ಡ ಅವಕಾಶವೊಂದು ಸಿಕ್ಕಿದ್ದು ಈ ಅವಕಾಶ ಸದುಪಯೋಗ ಪಡಿಸಿಕೊಳ್ಳುತ್ತಾರಾ ನೋಡಬೇಕಿದೆ.

ಶರ್ವರಿಗೆ ದೊಡ್ಡ ಅವಕಾಶ

ಶರ್ವರಿ ವಾಗ್ ಪ್ರಸ್ತುತ ‘ಆಲ್ಫಾ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಆಲಿಯಾ ಭಟ್ ನಾಯಕಿ.

   ಆಲಿಯಾ ಭಟ್ ಜೊತೆಗೆ