Pic credit - Instagram

Author: Rajesh Duggumane

14 Aug 2025

60 ಕೋಟಿ ರೂ. ವಂಚನೆ ಮಾಡಿ ಸಿಕ್ಕಿ ಬಿದ್ದ ಶಿಲ್ಪಾ ಶೆಟ್ಟಿ 

ಶಿಲ್ಪಾ ಶೆಟ್ಟಿ 

ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಮೇಲೆ 60 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದೆ. 

2015-16

2015-16ರಲ್ಲಿ ನಡೆದ ಪ್ರಕರಣ ಇದಾಗಿದೆ. ಇವರು ಫೈನಾನ್ಸ್ ಕಂಪನಿಯಿಂದ ಸಾಲ ಪಡೆದಿದ್ದರು. 

ಹಿಂದಿರುಗಿಸಿಲ್ಲ

ಇದನ್ನು ಹಿಂದಿರುಗಿಸಿಲ್ಲ ಎಂದು ದೀಪಕ್ ಕಠಾರಿ ಅವರು ಆರೋಪ ಮಾಡಿದ್ದಾರೆ. 

ದೂರು 

ಸದ್ಯ  ಈ ಪ್ರಕರಣದಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಾ ಇದೆ. 

ಆರ್ಥಿಕ ಅಪರಾಧ 

ವಂಚನೆ ಮೊತ್ತ 10 ಕೋಟಿ ರೂ.ಗಳಿಗಿಂತ ಹೆಚ್ಚಿರುವುದರಿಂದ ಪೊಲೀಸರು ಪ್ರಕರಣವನ್ನು ಆರ್ಥಿಕ ಅಪರಾಧಗಳ ವಿಭಾಗಕ್ಕೆ (EOW) ವರ್ಗಾಯಿಸಿದ್ದಾರೆ.

ಈ ಮೊದಲು 

ಈ ಮೊದಲು ರಾಜ್ ಕುಂದ್ರಾ ಅವರು ಅಶ್ಲೀಲ ಸಿನಿಮಾ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. 

ಬೆಂಬಲ 

ಆಗ ರಾಜ್ ಅವರಿಗೆ ಪತ್ನಿ ಶಿಲ್ಪಾ ಕಡೆಯಿಂದಲೇ ದೊಡ್ಡ ಮಟ್ಟದಲ್ಲಿ ಬೆಂಬಲ ಸಿಕ್ಕಿತ್ತು. 

ಮುಂದೇನು?

ಈ ಪ್ರಕರಣದ ಬಳಿಕ ಮುಂದೇನು ಎನ್ನುವ ಪ್ರಶ್ನೆ ಮೂಡಿದೆ. ಈ ಪ್ರಕರಣದಿಂದ ನಟಿಗೆ ತೊಂದರೆ ಕಟ್ಟಿಟ್ಟ ಬುತ್ತಿ.