ಶಿಲ್ಪಾ ಶೆಟ್ಟಿ ನಟಿ ಮಾತ್ರವಲ್ಲ, ಒಳ್ಳೆಯ ಉದ್ಯಮಿ ಸಹ, ಹೂಡಿಕೆಗಳ ಪಟ್ಟಿ ಇಲ್ಲಿದೆ

08 June 2025

By  Manjunatha

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕರ್ನಾಟಕ ಮೂಲದವರು, ಕನ್ನಡ ಸೇರಿ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.

    ಬಾಲಿವುಡ್ ನಟಿ ಶಿಲ್ಪಾ

ಶಿಲ್ಪಾ ಶೆಟ್ಟಿ ಒಳ್ಳೆಯ ನಟಿ, ಒಳ್ಳೆಯ ಡ್ಯಾನ್ಸರ್, ಫಿಟ್​ನೆಸ್ ಫ್ರೀಕ್ ಎಂಬುದು ಎಲ್ಲರಿಗೂ ಗೊತ್ತು, ಅವರು ಒಳ್ಳೆಯ ಉದ್ಯಮಿ ಸಹ ಹೌದು.

  ಶಿಲ್ಪಾ ಶೆಟ್ಟಿ ಒಳ್ಳೆಯ ನಟಿ

ಶಿಲ್ಪಾ ಶೆಟ್ಟಿ ಅವರು ‘ಬ್ಯಾಸ್ಟಿಯನ್’ ಹೆಸರಿನ ಸ್ಟಾರ್ ಹೋಟೆಲ್​ ಚೈನ್​​ನ ಸಹ ಮಾಲಕಿ, 50% ಮಾಲೀಕತ್ವ ಹೋಟೆಲ್​ ಉದ್ಯಮದಲ್ಲಿ ಹೊಂದಿದ್ದಾರೆ.

ಸ್ಟಾರ್ ಹೋಟೆಲ್​ ಮಾಲಕಿ

ಶಿಲ್ಪಾ ಶೆಟ್ಟಿ ಆಭರಣ ಮತ್ತು ಸೌಂದರ್ಯವರ್ಧಕಗಳ ಕಂಪೆನಿ ಹೊಂದಿದ್ದಾರೆ. ಡ್ರೀಮ್ ಎಸ್​ಎಸ್ ಅದರ ಹೆಸರು.

  ಸೌಂದರ್ಯವರ್ಧಕಗಳು

ಸಿಂಪಲ್:ಸೋಲ್​ಫುಲ್ ಹೆಸರಿನ ಫಿಟ್​ನೆಸ್ ಅಪ್ಲಿಕೇಶನ್ ಸಹ ಹೊಂದಿದ್ದು ಇದರಿಂದಲೂ ಸಾಕಷ್ಟು ಆದಾಯ ಅವರಿಗಿದೆ.

ಫಿಟ್​ನೆಸ್ ಅಪ್ಲಿಕೇಶನ್ ಸಹ

ಆರೋಗ್ಯಕರ ಆಹಾರವನ್ನು ತಯಾರಿಸಿ ಡೆಲಿವರಿ ಮಾಡುವ ನರಿಷ್​ಮೆಂಟ್ ಸಂಸ್ಥೆಯ ಮಾಲಕಿ ಶಿಲ್ಪಾ ಶೆಟ್ಟಿ.

     ನರಿಷ್​ಮೆಂಟ್ ಸಂಸ್ಥೆ

ಸ್ಪಾ ಹಾಗೂ ಫಿಟ್​ನೆಸ್​​ ಬ್ರ್ಯಾಂಡ್ ಆಗಿರುವ ಲಾಸಿಸ್​ನ ಸಹ ಮಾಲಕಿ ಶಿಲ್ಪಾ ಶೆಟ್ಟಿ.

    ಸ್ಪಾ ಹಾಗೂ ವೆಲ್​ನೆಸ್

ಎಸ್​ವಿಎಸ್ ಸ್ಟುಡಿಯೋಸ್ ಅನ್ನು ಸಹ ಶಿಲ್ಪಾ ಹೊಂದಿದ್ದು, ಇಲ್ಲಿ ಸಿನಿಮಾಕ್ಕೆ ಸಂಬಂಧಿಸಿದ ಹಲವು ಕಾರ್ಯ ಮಾಡಲಾಗುತ್ತದೆ.

ಎಸ್​ವಿಎಸ್ ಸ್ಟುಡಿಯೋಸ್