11 June 2025
Pic credit - instagram
Author: Madankumar
ಬಾಲಿವುಡ್ ಸುಂದರಿ ಶಿಲ್ಪಾ ಶೆಟ್ಟಿ ಅವರಿಗೆ ಫಿಟ್ನೆಸ್ ಬಗ್ಗೆ ಬಹಳ ಕಾಳಜಿ.
Pic credit - instagram
ಯೋಗ ಮತ್ತು ಜಿಮ್ ಮೂಲಕ ಫಿಟ್ನೆಸ್ ಕಾಪಾಡಿಕೊಂಡಿರುವ ಚೆಲುವೆ.
Pic credit - instagram
ಶಿಲ್ಪಾ ಶೆಟ್ಟಿ ಅವರನ್ನು ನೋಡಿ ಹದಿಹರೆಯದ ಯುವತಿಯರು ನಾಚಬೇಕು.
Pic credit - instagram
ಇಷ್ಟು ಗ್ಲಾಮರಸ್ ಆಗಿರುವ ಶಿಲ್ಪಾ ಶೆಟ್ಟಿ ಅವರಿಗೆ ಈಗ 50 ವರ್ಷ ವಯಸ್ಸು.
Pic credit - instagram
ಈ ವಯಸ್ಸಿನಲ್ಲೂ ಬಹುಬೇಡಿಕೆಯ ನಟಿಯಾಗಿ ಶಿಲ್ಪಾ ಶೆಟ್ಟಿ ಮಿಂಚುತ್ತಿದ್ದಾರೆ.
Pic credit - instagram
ಶಿಲ್ಪಾ ಶೆಟ್ಟಿ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಇದೆ.
Pic credit - instagram
ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅವರು ಮೂಲತಃ ಮಂಗಳೂರಿನವರು.
Pic credit - instagram
ಇತ್ತೀಚೆಗೆ ಬಹಳ ಸಂಭ್ರಮದಿಂದ ಶಿಲ್ಪಾ ಶೆಟ್ಟಿ ಜನ್ಮದಿನ ಆಚರಿಸಿದರು.
Pic credit - instagram