ಶಿಲ್ಪಾ ಶೆಟ್ಟಿ ಹೂಡಿಕೆ ಮಾಡಿರುವ ಉದ್ಯಮಗಳು ಯಾವುವು ಗೊತ್ತೆ?

04 SEP 2025

By  Manjunatha

ಶಿಲ್ಪಾ ಶೆಟ್ಟಿ ಬಾಲಿವುಡ್​​ನ ಜನಪ್ರಿಯ ನಟಿ, ಕನ್ನಡದ ಕೆಲವು ಸಿನಿಮಾಗಳಲ್ಲಿಯೂ ಶಿಲ್ಪಾ ನಟಿಸಿದ್ದಾರೆ.

ಬಾಲಿವುಡ್​​ ಜನಪ್ರಿಯ ನಟಿ

ಶಿಲ್ಪಾ ಶೆಟ್ಟಿ ನಟಿಯಷ್ಟೆ ಅಲ್ಲ, ಉದ್ಯಮಿಯೂ ಹೌದು, ಹಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ.

    ಉದ್ಯಮಿಯೂ ಹೌದು

ಶಿಲ್ಪಾ ಶೆಟ್ಟಿ ಸಿಂಪಲ್ ಸೋಲ್​​ಫುಲ್ ಹೆಸರಿನ ಫಿಟ್​ನೆಸ್ ಬ್ರ್ಯಾಂಡ್ ಹೊಂದಿದ್ದಾರೆ. ಕೋಟಿಗಳಲ್ಲಿ ಹೂಡಿಕೆ ಮಾಡಿದ್ದಾರೆ.

    ಸಿಂಪಲ್ ಸೋಲ್​​ಫುಲ್

ಡ್ರೀಮ್ ಎಸ್​ಎಸ್ ಹೆಸರಿನ ಫ್ಯಾಷನ್ ಬ್ರ್ಯಾಂಡ್​​ನ ಮೇಲೂ ಶಿಲ್ಪಾ ಹೂಡಿಕೆ ಮಾಡಿದ್ದಾರೆ. ಖ್ಯಾತ ವಿನ್ಯಾಸಕರು ಅವರ ಜೊತೆಗಿದ್ದಾರೆ.

        ಡ್ರೀಮ್ ಎಸ್​ಎಸ್

ಬಾಸ್ಟಿಯನ್ ಹೋಟೆಲ್​ ಚೈನ್​​ರ ಸಹ ಮಾಲಕಿ ಶಿಲ್ಪಾ ಶೆಟ್ಟಿ, ಈ ಐಶಾರಾಮಿ ಹೋಟೆಲ್​​ನ ಹಲವು ಬ್ರ್ಯಾಂಚುಗಳು ಇವೆ.

   ಬಾಸ್ಟಿಯನ್ ಹೋಟೆಲ್​

ಶಿಲ್ಪಾ ಶೆಟ್ಟಿ ಎಸ್​​ವಿಎಸ್ ಸ್ಟುಡಿಯೋ ಹೆಸರಿನ ವಿಎಫ್​ಎಕ್ಸ್ ಸ್ಟುಡಿಯೋ ಹೊಂದಿದ್ದಾರೆ. ಇದರ ಮೇಲೆ 10 ಕೋಟಿ ಹೂಡಿದ್ದಾರೆ.

  ವಿಎಫ್​ಎಕ್ಸ್ ಸ್ಟುಡಿಯೋ

ಜನಪ್ರಿಯ ಮಾಮಾಅರ್ಥ್ ಮತ್ತು 100% ನರೀಶ್​​ಮೆಂಟ್ ಬ್ರ್ಯಾಂಡ್​​ನ ಮೇಲೂ ಸಹ ಶಿಲ್ಪಾ ಹೂಡಿಕೆ ಮಾಡಿದ್ದಾರೆ.

 ನರೀಷ್​​ಮೆಂಟ್ ಬ್ರ್ಯಾಂಡ್​

ಹಲವಾರು ಜನಪ್ರಿಯ ಕಂಪೆನಿಗಳ ಮೇಲೆ ಶಿಲ್ಪಾ ಶೆಟ್ಟಿ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿದ್ದಾರೆ.

 ಹಲವು ಕಂಪೆನಿಗಳ ಮೇಲೆ