ಗೋವಾನಲ್ಲೂ ಐಶಾರಾಮಿ ಹೋಟೆಲ್ ತೆರೆದ ಶಿಲ್ಪಾ ಶೆಟ್ಟಿ

05 DEC 2025

By  Manjunatha

ಶಿಲ್ಪಾ ಶೆಟ್ಟಿ ಬಾಲಿವುಡ್​ನ ಖ್ಯಾತ ನಟಿ, ಶಿಲ್ಪಾ ಶೆಟ್ಟಿ ಅಸಲಿಗೆ ಕರಾವಳಿ ಮೂಲದ ಚೆಲುವೆ.

  ಬಾಲಿವುಡ್​ನ ಖ್ಯಾತ ನಟಿ

ಶಿಲ್ಪಾ ಶೆಟ್ಟಿ ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತಲೂ ವಿವಾದಗಳಿಂದ ಹೆಚ್ಚು ಸುದ್ದಿಯಲ್ಲಿ ಇರುತ್ತಿದ್ದಾರೆ.

    ವಿವಾದಗಳಿಂದ ಸುದ್ದಿ

ಅವರ ಪತಿ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಮೇಲೆ ಆಗಿಂದಾಗಿ ಹಣಕಾಸು ಕುರಿತಾಗಿ ದೂರುಗಳು ದಾಖಲಾಗುತ್ತಿರುತ್ತವೆ.

ಹಣಕಾಸು ಕುರಿತಾಗಿ ದೂರು

ಶಿಲ್ಪಾ ಶೆಟ್ಟಿ ಅವರು ಸಾಕಷ್ಟು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದು, ಕೋಟ್ಯಂತರ ರೂಪಾಯಿ ಗಳಿಕೆ ಮಾಡುತ್ತಿದ್ದಾರೆ.

  ಉದ್ಯಮಗಳಲ್ಲಿ ಹೂಡಿಕೆ

ಮುಂಬೈನ ಅತ್ಯಂತ ಜನಪ್ರಿಯ, ಬಾಸ್ಟಿಯನ್ ಹೋಟೆಲ್​ನ ಸಹ ಮಾಲಕಿ ನಟಿ ಶಿಲ್ಪಾ ಶೆಟ್ಟಿ.

   ಬಾಸ್ಟಿಯನ್ ಹೋಟೆಲ್​

ಇದೀಗ ತಮ್ಮ ಅತ್ಯಂತ ಜನಪ್ರಿಯ ಹೋಟೆಲ್​​ನ ಹೊಸ ಬ್ರ್ಯಾಂಚ್ ಅನ್ನು ಸುಂದರ ನಗರಿ ಗೋವಾನಲ್ಲಿ ಆರಂಭಿಸಿದ್ದಾರೆ.

    ಗೋವಾನಲ್ಲಿ ಆರಂಭ

ಗೋವಾನಲ್ಲಿ ಬಾಸ್ಟಿಯನ್ ರಿವೇರಿಯಾ ಹೆಸರಿನ ಬೀಚ್​ ಸೈಡ್ ರೆಸ್ಟೊರೆಂಟ್ ಓಪನ್ ಮಾಡಿದ್ದು, ಚಿತ್ರ ಹಂಚಿಕೊಂಡಿದ್ದಾರೆ.

  ಬಾಸ್ಟಿಯನ್ ರಿವೇರಿಯಾ

ಗೋವಾದ ಬಾಸ್ಟಿಯನ್ ಅನ್ನು ಗೋವಾದ ಬೀಚ್​​ ಸೈಡ್​ ಶೈಲಿಗೆ ತಕ್ಕುದಾಗಿ ವಿನ್ಯಾಸ ಮಾಡಿಸಿದ್ದಾರೆ ನಟಿ ಶಿಲ್ಪಾ ಶೆಟ್ಟಿ.

       ಬೀಚ್​​ ಸೈಡ್​ ಶೈಲಿ