ಶಿಲ್ಪಾ ಶೆಟ್ಟಿಗೆ ಮಲಯಾಳಂ ಸಿನಿಮಾನಲ್ಲಿ ನಟಿಸಲು ಭಯವಂತೆ, ಏಕೆ?

13 July 2025

By  Manjunatha

ಶಿಲ್ಪಾ ಶೆಟ್ಟಿ ಕರ್ನಾಟಕ ಮೂಲದ ನಟಿ, ಆದರೆ ನೆಲೆ ಬಾಲಿವುಡ್​ನಲ್ಲಿ ಹಿಂದಿ ಚಿತ್ರರಂಗದಲ್ಲಿ.

 ಕರ್ನಾಟಕ ಮೂಲದ ನಟಿ

ಶಿಲ್ಪಾ ಶೆಟ್ಟಿ ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು ಭಾಷೆಗಳ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ.

  ಕನ್ನಡ, ತೆಲುಗು, ತಮಿಳು

ಆದರೆ ಶಿಲ್ಪಾ ಶೆಟ್ಟಿ ಈ ವರೆಗೆ ಯಾವುದೇ ಮಲಯಾಳಂ ಸಿನಿಮಾನಲ್ಲಿ ನಟಿಸಿಲ್ಲ. ಆಫರ್ ಆಗಿದ್ದರೂ ನೋ ಎಂದಿದ್ದರಂತೆ.

ಮಲಯಾಳಂ ಸಿನಿಮಾನಲ್ಲಿ

ಕನ್ನಡದ ‘ಕೆಡಿ’ ಸಿನಿಮಾದ ಪ್ರಚಾರಕ್ಕೆ ಕೊಚ್ಚಿಗೆ ತೆರಳಿದ್ದಾಗ ನಟಿ ಶಿಲ್ಪಾ ಶೆಟ್ಟಿ ಈ ಬಗ್ಗೆ ಮಾತನಾಡಿದ್ದಾರೆ.

   ಕೆಡಿ’ ಸಿನಿಮಾದ ಪ್ರಚಾರ

ನನಗೆ ಮಲಯಾಳ ಸಿನಿಮಾಗಳು ಬಲು ಇಷ್ಟ ಆದರೆ ಮಲಯಾಳಂ ಸಿನಿಮಾಗಳಲ್ಲಿ ನಟಿಸಲು ಭಯ.

     ನಟಿಸಲು ಭಯವಂತೆ

ಭಾಷೆ ಹಾಗೂ ಇತರೆ ಕಾರಣಗಳಿಗೆ ನಾನು ಪಾತ್ರಕ್ಕೆ ನ್ಯಾಯ ಒದಗಿಸುತ್ತೆನೊ ಇಲ್ಲವೋ ಎಂಬ ಭಯ ಇದೆ ಎಂದಿದ್ದಾರೆ ನಟಿ.

       ಶಿಲ್ಪಾಗೆ ಭಯ ಏಕೆ?

ಶಿಲ್ಪಾ ಶೆಟ್ಟಿ ಅವರಿಗೆ ಮೋಹನ್​ಲಾಲ್ ಎಂದರೆ ಬಹಳ ಇಷ್ಟವಂತೆ, ಮೋಹನ್​ಲಾಲ್ ನಟನೆಯನ್ನು ಎಂಜಾಯ್ ಮಾಡುತ್ತಾರಂತೆ.

    ಮೋಹನ್​ಲಾಲ್ ಇಷ್ಟ

ನೋಡೋಣ ಮುಂದೊಂದು ದಿನ ಮಲಯಾಳಂ ಸಿನಿಮಾದ ಆಫರ್ ಬಂದರೆ ಖಂಡಿತ ನಟಿಸುವೆ ಎಂದಿದ್ದಾರೆ ಶಿಲ್ಪಾ ಶೆಟ್ಟಿ.

     ಮಲಯಾಳಂ  ಆಫರ್