ಶಿಲ್ಪಾ ಶೆಟ್ಟಿ ಧರಿಸಿರುವ ಈ ಚಾಕಲೇಟ್ ಬಣ್ಣದ ಬಟ್ಟೆಯ ಬೆಲೆ ಎಷ್ಟು ಲಕ್ಷ?

25 May 2025

By  Manjunatha

ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ, ದಶಕಗಳಿಂದಲೂ ಬಾಲಿವುಡ್​ನ ಸ್ಟಾರ್ ನಟಿಯರಲ್ಲಿ ಒಬ್ಬರು.

ಮಂಗಳೂರು ಮೂಲದ ನಟಿ

ಶಿಲ್ಪಾ ಶೆಟ್ಟಿ ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ ಆದರೆ ಇನ್​ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯ

ರಿಯಾಲಿಟಿ ಶೋಗಳ ಜಡ್​ಜ್ ಸಹ ಆಗಿರುವ ಶಿಲ್ಪಾ ಶೆಟ್ಟಿ, ಇನ್​ಸ್ಟಾಗ್ರಾಂನಲ್ಲಿಯೂ ತಮ್ಮ ಚಿತ್ರ, ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ.

  ರಿಯಾಲಿಟಿ ಶೋ ಜಡ್​ಜ್

ಇದೀಗ ಶಿಲ್ಪಾ ಶೆಟ್ಟಿ ಚಾಕಲೇಟ್ ಬಣ್ಣದ ಗ್ಲಾಮರಸ್ ಉಡುಗೆ ತೊಟ್ಟು ಚಿತ್ರಗಳನ್ನು ಇನ್​ಸ್ಟಾನಲ್ಲಿ ಹಂಚಿಕೊಂಡಿದ್ದರು.

 ಶಿಲ್ಪಾ ಗ್ಲಾಮರಸ್ ಉಡುಗೆ

ಅಂದಹಾಗೆ ಶಿಲ್ಪಾ ಶೆಟ್ಟಿ ಧರಿಸಿರುವ ಈ ಚಾಕಲೇಟ್ ಬಣ್ಣದ ಉಡುಗೆಯ ಬೆಲೆ 1.30 ಲಕ್ಷ ರೂಪಾಯಿಗಳು.

   ಉಡುಗೆಯ ಬೆಲೆ ಎಷ್ಟು?

ಟರ್ಕಿ ಮೂಲದ ನೂರ್ ಪತೌಲ್ಹಾ ಬ್ರ್ಯಾಂಡ್​ನ ಬಟ್ಟೆಯನ್ನು ನಟಿ ಶಿಲ್ಪಾ ಶೆಟ್ಟಿ ಧರಿಸಿದ್ದರು.

ಟರ್ಕಿ ಮೂಲದ ಬ್ರ್ಯಾಂಡ್

ಈ ಉಡುಪನ್ನು ವಿಶೇಷವಾದ ಲೆದರ್ ಮಾದರಿಯ ಬಟ್ಟೆಯಿಂದ ಮಾಡಲಾಗಿದೆಯಂತೆ. ಹಾಗಾಗಿ ಬೆಲೆ ದುಬಾರಿ.

ವಿಶೇಷವಾದ ಲೆದರ್ ಬಳಕೆ

ಶಿಲ್ಪಾ ಶೆಟ್ಟಿ ಪ್ರಸ್ತುತ ಕನ್ನಡದ ‘ಕೆಡಿ’ ಸಿನಿಮಾನಲ್ಲಿ ನಟಿಸಿದ್ದಾರೆ. ಪ್ರಚಾರದಲ್ಲೂ ಪಾಲ್ಗೊಳ್ಳಲಿದ್ದಾರಂತೆ.

       ‘ಕೆಡಿ’ ಸಿನಿಮಾನಲ್ಲಿ