Pic credit - Instagram

Author: Rajesh Duggumane

18 Aug 2025

‘ಜಸ್ಟ್ ಮ್ಯಾರೀಡ್’ ಆದ ನಟ ಶೈನ್ ಶೆಟ್ಟಿ 

ಹೊಸ ಸಿನಿಮಾ 

ಶೈನ್ ಶೆಟ್ಟಿ ಹಾಗೂ ಅಂಕಿತಾ ಅಮರ್ ನಟನೆಯ ಹೊಸ ಸಿನಿಮಾ ‘ಜಸ್ಟ್ ಮ್ಯಾರೀಡ್’. 

ಆಗಸ್ಟ್ 22

ಆಗಸ್ಟ್ 22ರಂದು ಈ ಸಿನಿಮಾ ಬಿಡುಗಡೆ ಕಾಣಲಿದೆ. ಇದಕ್ಕಾಗಿ ಶೈನ್ ಅವರು ಪ್ರಚಾರ ಆರಂಭಿಸಿದ್ದಾರೆ. 

ನಿರೀಕ್ಷೆ 

ಈ ಚಿತ್ರದ ಬಗ್ಗೆ ಶೈನ್ ಶೆಟ್ಟಿ ಅವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. 

ಟ್ರೇಲರ್ 

ಇತ್ತೀಚೆಗೆ ಜಸ್ಟ್ ಮ್ಯಾರೀಡ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಎಲ್ಲರ ಮೆಚ್ಚುಗೆ ಪಡೆದಿದೆ. 

ಹೀರೋ ಆಗಿ 

ಈ ಚಿತ್ರದಲ್ಲಿ ಹೀರೋ ಆಗಿ ಶೈನ್ ಶೆಟ್ಟಿ ಅವರು ಮಿಂಚಲಿದ್ದಾರೆ ಎಂಬುದು ವೀಶೇಷ. 

ದೇವರಾಜ್ 

ದೇವರಾಜ್ ಅವರಂತಹ ಹಿರಿಯ ನಟರು ‘ಜಸ್ಟ್ ಮ್ಯಾರೀಡ್’ ಸಿನಿಮಾದ ಭಾಗ ಆಗಿದ್ದಾರೆ. 

ಅಂಕಿತಾ 

ಅಂಕಿತಾ ಅಮರ್ ಈ ಚಿತ್ರಕ್ಕೆ ನಾಯಕಿ. ಅವರು ಈ ಮೊದಲು ‘ಇಬ್ಬನಿ ತಬ್ಬಿದಾ ಇಳೆಯಲಿ’ ಸಿನಿಮಾದಲ್ಲಿ ನಟಿಸಿದ್ದರು. 

ಭರವಸೆಯ ನಟಿ 

ಅಂಕಿತಾ ಅಮರ್ ಅವರು ಕನ್ನಡದಲ್ಲಿ ಭರವಸೆಯ ನಟಿ ಎನಿಸಿಕೊಂಡಿದ್ದಾರೆ ಅನ್ನೋದು ವಿಶೇಷ.