Author: Madankumar
Pic credit - instagram/Dr.Shivarajkumar Fc
09 June 2026
ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟ ಶಿವರಾಜ್‌ಕುಮಾರ್.
Pic credit - instagram/Dr.Shivarajkumar Fc
ಕನ್ನಡದ ಜತೆ ತಮಿಳು, ತೆಲುಗಿನಲ್ಲೂ ಅವರಿಗೆ ಬೇಡಿಕೆ ಹೆಚ್ಚಿದೆ.
Pic credit - instagram/Dr.Shivarajkumar Fc
ಪರಭಾಷೆಯಲ್ಲಿ ಪವರ್ಫುಲ್ ಅತಿಥಿ ಪಾತ್ರಗಳು ಅವರಿಗೆ ಸಿಗುತ್ತಿವೆ.
Pic credit - instagram/Dr.Shivarajkumar Fc
ತೆಲುಗಿನ ‘ಪೆದ್ದಿ’ ಸಿನಿಮಾದಲ್ಲಿ ಗಮನಾರ್ಹ ಪಾತ್ರ ಮಾಡಿದ್ದಾರೆ.
Pic credit - instagram/Dr.Shivarajkumar Fc
‘ಜೈಲರ್ 2’ ಚಿತ್ರದಲ್ಲೂ ಶಿವಣ್ಣ ಅವರು ನಟನೆ ಮಾಡುತ್ತಿದ್ದಾರೆ.
Pic credit - instagram/Dr.Shivarajkumar Fc
ಕಿರುತೆರೆಯ ಶೋಗಳಲ್ಲಿ ಜಡ್ಜ್ ಆಗಿಯೂ ಶಿವಣ್ಣ ಭಾಗವಹಿಸ್ತಾರೆ.
Pic credit - instagram/Dr.Shivarajkumar Fc
ಶಿವಣ್ಣ ಅವರ ಎನರ್ಜಿಯನ್ನು ನೋಡಿ ಎಲ್ಲರೂ ಫಿದಾ ಆಗುತ್ತಾರೆ.
Pic credit - instagram/Dr.Shivarajkumar Fc
ಪ್ರತಿ ಸಿನಿಮಾದಲ್ಲೂ ಶಿವಣ್ಣ ಡಿಫರೆಂಟ್ ಪಾತ್ರ ಮಾಡುತ್ತಾರೆ.