Pic credit - Instagram

Author: Rajesh Duggumane

26 July 2025

ಕುಟುಂಬ ಸಮೇತ ತಿರುಪತಿಗೆ ಭೇಟಿ ಕೊಟ್ಟ ಶಿವರಾಜ್​ಕುಮಾರ್ 

ಶಿವರಾಜ್​ಕುಮಾರ್ 

ಶಿವರಾಜ್​ಕುಮಾರ್ ಅವರು ಕುಟುಂಬ ಸಮೇತ ತಿರುಪತಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ. 

ಮಗಳು, ಪತ್ನಿ 

ಮಗಳು ಹಾಗೂ ಪತ್ನಿ ಜೊತೆ ಶಿವರಾಜ್​ಕುಮಾರ್ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಈ ಮೊದಲು 

ಕ್ಯಾನ್ಸರ್​ ಆಪರೇಷನ್ ಆಗುವುದಕ್ಕೂ ಮೊದಲು ಅವರು ತಿರುಪತಿಗೆ ತೆರಳಿ ಮುಡಿ ನೀಡಿದ್ದರು. 

ಕ್ಯಾನ್ಸರ್ 

ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವ ವೇಳೆ ಸಂಪೂರ್ಣ ಕೂದಲು ಕಟ್ ಮಾಡಿಕೊಳ್ಳಬೇಕಾಗುತ್ತದೆ. 

ಸಿನಿಮಾ ಕೆಲಸ 

ಶಿವರಾಜ್​ಕುಮಾರ್ ಸಿನಿಮಾದ ಕೆಲಸಗಳಿಗೆ ಮರಳಿದ್ದಾರೆ. ವಿವಿಧ ರೀತಿಯ ಕೆಲಸಗಳನ್ನು ಒಪ್ಪಿ ನಟಿಸುತ್ತಿದ್ದಾರೆ. 

ರಗಡ್ ಲುಕ್ 

ಶಿವರಾಜ್​ಕುಮಾರ್ ಅವರು ರಗಡ್ ಲುಕ್ ಮೂಲಕ ಸಾಕಷ್ಟು ಇಷ್ಟ ಆಗುತ್ತಾರೆ. 

45 ಸಿನಿಮಾ 

ಶಿವರಾಜ್​ಕುಮಾರ್ ನಟನೆಯ ‘45 ಸಿನಿಮಾ’ ರಿಲೀಸ್ ಗೆ ರೆಡಿ ಇದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.