23 November 2025
Pic credit - instagram
Author: Madankumar
ಹಿಂದಿ ಚಿತ್ರರಂಗದ ಜನಪ್ರಿಯ ಹೀರೋಯಿನ್ ಶ್ರದ್ಧಾ ಕಪೂರ್.
Pic credit - instagram
ವಿಠಾಬಾಯಿ ನಾರಾಯಣ್ ಗಾಂವ್ಕರ್ ಬಯೋಪಿಕ್ನಲ್ಲಿ ಶ್ರದ್ಧಾ ನಟನೆ.
Pic credit - instagram
ಲಾವಣಿ ಶೂಟಿಂಗ್ ಮಾಡುವಾಗ ಶ್ರದ್ಧಾ ಕಪೂರ್ಗೆ ಪೆಟ್ಟಾಗಿದೆ.
Pic credit - instagram
ಶ್ರದ್ಧಾ ಅವರಿಗೆ ಪೆಟ್ಟು ಆಗಿದ್ದರಿಂದ ಚಿತ್ರೀಕರಣ ಸ್ಥಗಿತ ಮಾಡಲಾಗಿದೆ.
Pic credit - instagram
ಅತಿ ವೇಗದಲ್ಲಿ ಡ್ಯಾನ್ಸ್ ಮಾಡುವಾಗ ಪೆಟ್ಟು ಮಾಡಿಕೊಂಡಿರುವ ನಟಿ.
Pic credit - instagram
ಪಾತ್ರಕ್ಕಾಗಿ ಶ್ರದ್ಧಾ 15 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.
Pic credit - instagram
ಶ್ರದ್ಧಾ ಕಪೂರ್ ಬೇಗ ಚೇತರಿಸಿಕೊಳ್ಳಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.
Pic credit - instagram
ಶ್ರದ್ಧಾ ಚೇತರಿಸಿಕೊಂಡ ನಂತರವೇ ಶೂಟಿಂಗ್ ಮುಂದುವರಿಯಲಿದೆ.
Pic credit - instagram