Author: Madankumar

23 September 2026

ಮೋದಕ ಎಂದರೆ ನಟಿ ಶ್ರದ್ಧಾ ಕಪೂರ್​ಗೆ ಸಖತ್ ಇಷ್ಟ.

Pic credit - instagram/shraddhakapoor

ಖುಷಿಯಿಂದ ಗಣೇಶ ಚತುರ್ಥಿ ಆಚರಿಸಿದ ನಟಿ ಶ್ರದ್ಧಾ.

ಗಣೇಶ ಚತುರ್ಥಿ

Pic credit - instagram/shraddhakapoor

ಹಬ್ಬದ ಖುಷಿಯಲ್ಲಿ ಶ್ರದ್ಧಾ ಅವರು ಪೋಸ್ ನೀಡಿದ್ದ ಹೀಗೆ.

ಹಬ್ಬದ ಖುಷಿ

Pic credit - instagram/shraddhakapoor

ಶ್ರದ್ಧಾ ಕಪೂರ್ ಅವರು ಫ್ಯಾಮಿಲಿ ಜತೆ ಹಬ್ಬ ಆಚರಿಸಿದ್ದಾರೆ.

ಫ್ಯಾಮಿಲಿ ಜೊತೆ

Pic credit - instagram/shraddhakapoor

ತಮ್ಮಿಷ್ಟದ ಮೋದಕದ ಫೋಟೋ ಹಂಚಿಕೊಂಡಿರುವ ನಟಿ.

ಮೋದಕ ಪ್ರಿಯೆ

Pic credit - instagram/shraddhakapoor

ಹಬ್ಬದ ಪ್ರಯುಕ್ತ ಡಯೆಟ್ ಬದಿಗಿಟ್ಟಿರುವ ಶ್ರದ್ಧಾ ಕಪೂರ್.

ಡಯೆಟ್ ಇಲ್ಲ

Pic credit - instagram/shraddhakapoor

ಶ್ರದ್ಧಾ ಕಪೂರ್ ಅವರ ಹೊಸ ಫೋಟೋಗಳಿಗೆ ಜನರ ಲೈಕ್.

ಫೋಟೋಗಳು

Pic credit - instagram/shraddhakapoor

ಶ್ರದ್ಧಾ ಅವರ ಹೊಸ ಸಿನಿಮಾ ‘ಈಠಾ’ ಬಿಡುಗಡೆಗೆ ಸಿದ್ಧ.

ಹೊಸ ಸಿನಿಮಾ

Pic credit - instagram/shraddhakapoor