Author: Madankumar

09 September 2026

ಬಾಯ್​ಫ್ರೆಂಡ್ ಜೊತೆ ನಟಿ ಶ್ರದ್ಧಾ ಕಪೂರ್ ಸುತ್ತಾಟ.

Pic credit - instagramshraddhakapoor

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹೊಸ ಫೋಟೋಗಳು.

ಖ್ಯಾತ ನಟಿ

Pic credit - instagram/shraddhakapoor

ಸದ್ಯಕ್ಕೆ ಶ್ರದ್ಧಾ ಅವರು ರಜೆಯ ಮಜಾ ಸವಿಯುತ್ತಿದ್ದಾರೆ.

ರಜೆಯ ಮಜಾ

Pic credit - instagram/shraddhakapoor

ಶ್ರದ್ಧಾ ಜತೆ ಬಾಯ್​ಫ್ರೆಂಡ್ ರಾಹುಲ್ ಮೋದಿ ಕೂಡ ಇದ್ದಾರೆ.

ರಾಹುಲ್ ಮೋದಿ

Pic credit - instagram/shraddhakapoor

ತಮ್ಮ ಇಷ್ಟದ ತಿನಿಸು ತಿಂದು ಎಂಜಾಯ್ ಮಾಡಿದ ನಟಿ.

ಇಷ್ಟದ ತಿನಿಸು

Pic credit - instagram/shraddhakapoor

ಕೆಲಸದಿಂದ ಬಿಡುವು ಪಡೆದು ರಿಲಾಕ್ಸ್ ಆಗಿರುವ ಶ್ರದ್ಧಾ.

ರಿಲ್ಯಾಕ್ಸ್ ಸಮಯ

Pic credit - instagram/shraddhakapoor

ಪ್ರಿಯತಮನ ಜತೆ ಶ್ರದ್ಧಾ ಅವರು ಸಖತ್ ಖುಷಿಯಾಗಿದ್ದಾರೆ.

ಸಖತ್ ಖುಷಿ

Pic credit - instagram/shraddhakapoor

ಶ್ರದ್ಧಾ ಯಾವಾಗ ಮದುವೆ ಆಗ್ತಾರೆ ಎಂಬ ಪ್ರಶ್ನೆ ಜನರಿಗೆ ಇದೆ.

ಮದುವೆ?

Pic credit - instagram/shraddhakapoor

ಶ್ರದ್ಧಾ ನಟನೆಯ ಹೊಸ ಚಿತ್ರ ‘ಈಠಾ’ ಬಿಡುಗಡೆಗೆ ಸಜ್ಜಾಗಿದೆ.

ಹೊಸ ಚಿತ್ರ

Pic credit - instagram/shraddhakapoor