ಮತ್ತಷ್ಟು ಹೆಚ್ಚಾಗಿದೆ ಶ್ರದ್ಧಾ ಶ್ರೀನಾಥ್ ಗ್ಲಾಮರ್; ಈ ಫೋಟೋಗಳೇ ಸಾಕ್ಷಿ

29 June 2025

Pic credit - instagram

Author: Madankumar

ನಟಿ ಶ್ರದ್ಧಾ ಶ್ರೀನಾಥ್ ಅವರ ಹೊಸ ಫೋಟೋಗಳು ಇಲ್ಲಿವೆ ನೋಡಿ..

ಫೋಟೋಗಳು

Pic credit - instagram

ಶ್ರದ್ಧಾ ಗ್ಲಾಮರಸ್ ಆಗಿ ಕಾಣಿಸಿಕೊಂಡ ಫೋಟೋಸ್ ವೈರಲ್ ಆಗಿವೆ.

ವೈರಲ್ ಆಗಿವೆ

Pic credit - instagram

ಕೆಲಸಗಳಿಂದ ಬ್ರೇಕ್ ಪಡೆದು ಟ್ರಿಪ್ ಮಾಡುತ್ತಿರುವ ಶ್ರದ್ಧಾ ಶ್ರೀನಾಥ್.

ಟ್ರಿಪ್ ಸಮಯ

Pic credit - instagram

ಶ್ರದ್ಧಾ ಶ್ರೀನಾಥ್ ಅವರು ಮಾಲ್ಡೀವ್ಸ್​ಗೆ ತೆರಳಿ ಎಂಜಾಯ್ ಮಾಡಿದ್ದಾರೆ.

ಮಾಲ್ಡೀವ್ಸ್​ನಲ್ಲಿ

Pic credit - instagram

ಫೋಟೋಗಳಲ್ಲಿ ಶ್ರದ್ಧಾ ಅವರ ಬೋಲ್ಡ್ ಗೆಟಪ್ ಗಮನ ಸೆಳೆದಿದೆ.

ಬೋಲ್ಡ್ ಗೆಟಪ್

Pic credit - instagram

‘ಯು-ಟರ್ನ್’ ಸಿನಿಮಾ ಮೂಲಕ ಜನಮನ ಗೆದ್ದ ಸುಂದರಿ ಶ್ರದ್ಧಾ.

ಯು-ಟರ್ನ್ ಸುಂದರಿ

Pic credit - instagram

ಕನ್ನಡದ ಬಳಿಕ ಬೇರೆ ಭಾಷೆಗಳಲ್ಲೂ ಶ್ರದ್ಧಾ ಅವರಿಗೆ ಅವಕಾಶ ಸಿಕ್ಕವು.

ಪರಭಾಷೆಯಲ್ಲೂ

Pic credit - instagram

ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ಶ್ರದ್ಧಾ.

ಸ್ಟಾರ್ ನಟಿ

Pic credit - instagram