‘ಆವಾರಾಪನ್’ ಸೋಲಿನ ಬಳಿಕ ಏನಾಯ್ತು? ಶ್ರೆಯಾ ಬೇಸರದ ಮಾತು

13 AUG 2026

By  Manjunatha

ಶ್ರೆಯಾ ಸರನ್, ದಕ್ಷಿಣ ಭಾರತ ಚಿತ್ರರಂಗ ಮತ್ತು ಬಾಲಿವುಡ್ ಎರಡರಲ್ಲೂ ಮಿಂಚಿದ್ದ ನಟಿ.

     ನಟಿ ಶ್ರೆಯಾ ಸರನ್

ಶ್ರೆಯಾ ಅವರು ಕೆಲವು ಹಿಂದಿ ಸಿನಿಮಾಗಳಲ್ಲಿ ಸಹ ನಟಿಸಿದ್ದರು. ಆದರೆ ಅವರಿಗೆ ದೊಡ್ಡ ಯಶಸ್ಸು ಸಿಗಲಿಲ್ಲ.

    ಹಿಂದಿ ಸಿನಿಮಾಗಳಲ್ಲಿ

‘ಆವಾರಾಪನ್’ ಅವರು ನಟಿಸಿದ್ದ ಕೆಲವು ಹಿಂದಿ ಸಿನಿಮಾಗಳಲ್ಲಿ ಒಂದಾಗಿತ್ತು. ಆದರೆ ಆ ಸಿನಿಮಾ ಫ್ಲಾಪ್ ಆಯ್ತು.

  ‘ಆವಾರಾಪನ್’ ನಾಯಕಿ

ಇದೀಗ ‘ಆವಾರಾಪನ್ 2’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಈ ಸಂದರ್ಭದಲ್ಲಿ ಶ್ರೆಯಾ ಸರನ್ ಮಾತನಾಡಿದ್ದಾರೆ.

 ‘ಆವಾರಾಪನ್ 2’ ಸಿನಿಮಾ

‘ಆವಾರಾಪನ್’ ಸಿನಿಮಾ ಚೆನ್ನಾಗಿದ್ದರೂ ಫ್ಲಾಪ್ ಆದ ಬಳಿಕ ಶ್ರೆಯಾ ಸರನ್​​ಗೆ ಒಂದು ವಿಷಯ ಬಹಳ ಕಾಡಿತ್ತಂತೆ.

    ಚೆನ್ನಾಗಿದ್ದರೂ ಫ್ಲಾಪ್

ಆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಆದ ಬಳಿಕ ಅವರನ್ನು ಬಾಲಿವುಡ್​​ ಕಾರ್ಯಕ್ರಮಗಳಿಗೆ ಕರೆಯುವುದನ್ನು ನಿಲ್ಲಿಸಿಬಿಟ್ಟರಂತೆ.

ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್

ಬಾಲಿವುಡ್ ಅವಾರ್ಡ್ ಕಾರ್ಯಕ್ರಮಗಳು, ಇನ್ನಿತರೆ ಕಾರ್ಯಕ್ರಮಗಳಿಗೆ ಅವರಿಗೆ ಆಹ್ವಾನವೇ ಇರುತ್ತಿರಲಿಲ್ಲವಂತೆ.

ಆಹ್ವಾನವೇ ಇರುತ್ತಿರಲಿಲ್ಲ

ಶ್ರೆಯಾ ಸರನ್ ಪ್ರಸ್ತುತ ಒಂದು ತಮಿಳು ಹಾಗೂ ಒಂದು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ತಮಿಳು, ಹಿಂದಿ ಸಿನಿಮಾ