‘ಕೂಲಿ’ ಸಿನಿಮಾನಲ್ಲಿ ಶ್ರುತಿ ಹಾಸನ್ ನಟನೆ ಹೇಗಿದೆ? ಪಾತ್ರಕ್ಕಿದೆ ಟ್ವಿಸ್ಟ್

14 AUG 2025

By  Manjunatha

ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ಇಂದು (ಆಗಸ್ಟ್ 14) ಬಿಡುಗಡೆ ಆಗಿದೆ.

  ‘ಕೂಲಿ’ ಸಿನಿಮಾ ರಿಲೀಸ್

ಸಿನಿಮಾನಲ್ಲಿ ನಾಯಕಿಯಾಗಿ ಕಮಲ್ ಹಾಸನ್ ಪುತ್ರಿ ನಟಿ ಶ್ರುತಿ ಹಾಸನ್ ನಟಿಸಿದ್ದಾರೆ.

    ಕಮಲ್ ಹಾಸನ್ ಪುತ್ರಿ

ಟ್ರೈಲರ್ ನೋಡಿದವರು ಇದೇನು ರಜನೀ ಪಾತ್ರಕ್ಕೆ ಇಷ್ಟು ಯುವನಟಿ ನಾಯಕಿಯಾ ಎಂದು ಮೂಗೇರಿಸಿದ್ದರು.

ಟ್ರೈಲರ್ ನಿಂದ ಅನುಮಾನ

ಆದರೆ ಸಿನಿಮಾ ನೋಡಿದ ಮೇಲೆ ಎಲ್ಲರ ಅಭಿಪ್ರಾಯ ಬದಲಾಗಿದೆ. ಕತೆಯಲ್ಲಿರುವುದೇ ಬೇರೆ.

0ಅಭಿಪ್ರಾಯ ಬದಲಾಗಿದೆ

‘ಕೂಲಿ’ ಸಿನಿಮಾನಲ್ಲಿ ಶ್ರುತಿ ಹಾಸನ್ ನಾಯಕಿ, ಆದರೆ ನಾಯಕನಿಗೆ ಜೊತೆಯಾಗುವ ನಾಯಕಿಯಲ್ಲ.

    ಶ್ರುತಿ ಹಾಸನ್ ನಾಯಕಿ

ಸಿನಿಮಾದಲ್ಲಿ ನಾಯಕ ರಜನೀಕಾಂತ್ ಪಾತ್ರದಷ್ಟೆ ನಾಯಕಿ ಶ್ರುತಿ ಹಾಸನ್ ಪಾತ್ರಕ್ಕೂ ಪ್ರಾಮುಖ್ಯತೆ ಇದೆ.

         ಪ್ರಾಮುಖ್ಯತೆ ಇದೆ

ಶ್ರುತಿ ಹಾಸನ್ ಪಾತ್ರಕ್ಕೆ ಸಾಕಷ್ಟು ಏರಿಳಿತಗಳು ಇವೆ. ಬಹಳ ಗಟ್ಟಿಯಾದ ಜೊತೆಗೆ ಭಾವುಕ ಪಾತ್ರವೂ ಹೌದು.

ಸಾಕಷ್ಟು ಏರಿಳಿತಗಳು ಇವೆ

ಸಿನಿಮಾನಲ್ಲಿ ಶ್ರುತಿ ಹಾಸನ್ ಪಾತ್ರಕ್ಕೆ ಬಹಳ ಒಳ್ಳೆಯ ಭಾವುಕ ಟ್ವಿಸ್ಟ್ ಸಹ ಇದೆ.

   ಭಾವುಕ ಟ್ವಿಸ್ಟ್ ಸಹ ಇದೆ