‘ಪೆದ್ದಿ’ ಸಿನಿಮಾ ಐಟಂ ಹಾಡಿಗೆ ಶ್ರುತಿ ಹಾಸನ್ ಪಡೆದ ಸಂಭಾವನೆ ಎಷ್ಟು?

30 May 2026

By  Manjunatha

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4ಕ್ಕೆ ಬಿಡುಗಡೆ ಆಗಲಿದ್ದು, ಬಲು ದುಬಾರಿ ಬಜೆಟ್ ಸಿನಿಮಾ ಇದು.

  ದುಬಾರಿ ಬಜೆಟ್ ಸಿನಿಮಾ

ಸಿನಿಮಾನಲ್ಲಿ ಬಾಲಿವುಡ್ ನಟಿ ಜಾನ್ಹವಿ ಕಪೂರ್ ನಾಯಕಿ. ಇದೇ ಸಿನಿಮಾನಲ್ಲಿ ಶ್ರುತಿ ಹಾಸನ್ ಸಹ ನಟಿಸಿದ್ದಾರೆ.

 ಬಾಲಿವುಡ್ ನಟಿ ಜಾನ್ಹವಿ

ಶ್ರುತಿ ಹಾಸನ್ ಅವರು ‘ಪೆದ್ದಿ’ ಸಿನಿಮಾದ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಸಖತ್ ಆಗಿ ಕುಣಿದಿದ್ದಾರೆ.

     ‘ಪೆದ್ದಿ’ ಐಟಂ ಹಾಡು

ಶ್ರುತಿ ಹಾಸನ್ ಅವರು ಕೇವಲ ಒಂದು ಹಾಡಿಗೆ ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆದುಕೊಂಡಿದ್ದಾರೆ.

    ದೊಡ್ಡ ಮೊತ್ತದ ಹಣ

‘ಪೆದ್ದಿ’ ಸಿನಿಮಾದ ಐಟಂ ಹಾಡಿಗೆ ಸುಮಾರು 3 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರಂತೆ ನಟಿ.

 ಎಷ್ಟು ಕೋಟಿ ಸಂಭಾವನೆ

ಇನ್ನು ಕೆಲವು ಸುದ್ದಿಗಳ ಪ್ರಕಾರ ‘ಪೆದ್ದಿ’ ಸಿನಿಮಾ ಹಾಡಿಗೆ ಶ್ರುತಿ ಹಾಸನ್ ಒಂದು ಕೋಟಿ ಪಡೆದಿದ್ದಾರೆ ಎನ್ನಲಾಗುತ್ತಿದೆ.

 ಮತ್ತೊಂದು ಸುದ್ದಿ ಏನು?

ಶ್ರುತಿ ಹಾಸನ್ ಐಟಂ ಹಾಡುಗಳಲ್ಲಿ ನಟಿಸುವುದೇ ಅಪರೂಪ, ಹಾಗಾಗಿ ಶ್ರುತಿ ಹಾಸನ್ ಅವರಿಗೆ ಬೇಡಿಕೆ ತುಸು ಹೆಚ್ಚು.

     ಬೇಡಿಕೆ ತುಸು ಹೆಚ್ಚು

ರಾಮ್ ಚರಣ್ ನಟಿಸಿ ಬುಚ್ಚಿಬಾಬು ಸನಾ ನಿರ್ದೇಶನ ಮಾಡಿರುವ ‘ಪೆದ್ದಿ’ ಸಿನಿಮಾ ಜೂನ್ 4ಕ್ಕೆ ರಿಲೀಸ್ ಆಗಲಿದೆ.

  ಬುಚ್ಚಿಬಾಬು ನಿರ್ದೇಶನ