ಮದುವೆ ಆಗಲು ನಿರ್ಧರಿಸಿದ್ದ ಶ್ರುತಿ ಹಾಸನ್ ಮನಸ್ಸು ಬದಲಾಯಸಿದ್ದೇಕೆ?

23 SEP 2026

By  Manjunatha

ಶ್ರುತಿ ಹಾಸನ್ ದಕ್ಷಿಣ ಭಾರತದ ಸ್ಟಾರ್ ನಟಿ, ಹಿಂದಿ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.

      ನಟಿ ಶ್ರುತಿ ಹಾಸನ್

ಶ್ರುತಿ ಹಾಸನ್ ನಾಯಕಿಯಾಗಿ ನಟನೆ ಆರಂಭಿಸಿ 17 ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಈಗಲೂ ನಟಿಗೆ ಬೇಡಿಕೆ ಇದೆ.

     17 ವರ್ಷಕ್ಕೂ ಹೆಚ್ಚು

ಶ್ರುತಿ ಹಾಸನ್ ಸಿನಿಮಾಗಳ ಜೊತೆಗೆ ಖಾಸಗಿ ಬದುಕಿನಿಂದಲೂ ಸುದ್ದಿ ಆಗಿದ್ದರು. ಯುವಕನೊಟ್ಟಿಗೆ ಲಿವಿನ್​​ನಲ್ಲಿ ಅವರಿದ್ದರು.

  ಖಾಸಗಿ ಬದುಕಿನಿಂದಲೂ

ಇತ್ತೀಚೆಗಿನ ಸಂದರ್ಶನದಲ್ಲಿ ಶ್ರುತಿ ಹಾಸನ್ ಮದುವೆಯ ಕುರಿತು ಮಾತನಾಡಿದ್ದು, ಮದುವೆ ಆಗಲು ನಿರ್ಧರಿಸಿದ್ದ ವಿಷಯ ಹಂಚಿಕೊಂಡಿದ್ದಾರೆ.

ಮದುವೆಯ ಕುರಿತು ಮಾತು

‘ನಾನು ಮದುವೆ ಆಗಲು ನಿರ್ಧರಿಸಿದ್ದು, ನನಗೆ ಆಗ ಭಯವೂ ಆಗಿರಲಿಲ್ಲ. ಅದು ಒಳ್ಳೆಯ ಅನುಭವ ಎಂದು ಭಾವಿಸಿದ್ದೆ’ ಎಂದಿದ್ದಾರೆ.

        ಒಳ್ಳೆಯ ಅನುಭವ

ಅಲ್ಲದೆ ಮುಂದೊಂದು ದಿನ ಮಕ್ಕಳನ್ನು ಪಡೆಯುವ ಆಸೆಯೂ ಇದೆ ಎಂದಿರುವ ಶ್ರುತಿ ಹಾಸನ್, ದತ್ತು ಪಡೆಯಲು ಸಹ ಉತ್ಸುಕರಾಗಿದ್ದಾಗಿ ಹೇಳಿದ್ದಾರೆ.

ಮಕ್ಕಳನ್ನು ಪಡೆಯುವ ಆಸೆ

ಆದರೆ ಅವರು ಮದುವೆಯ ನಿರ್ಣಯದಿಂದ ಹಿಂದೆ ಸರಿದಿದ್ದಕ್ಕೆ ಸೂಕ್ತ ಕಾರಣವನ್ನು ಶ್ರುತಿ ಹಾಸನ್ ನೀಡಿಲ್ಲ.

    ಸೂಕ್ತ ಕಾರಣ ನೀಡಿಲ್ಲ

ಲಿವಿನ್​​ನಲ್ಲಿದ್ದ ಶ್ರುತಿ ಬಳಿಕ ಬ್ರೇಕಪ್ ಮಾಡಿಕೊಂಡರು, ಈಗ ಮತ್ತೆ ಒಂಟಿಯಾಗಿದ್ದಾರೆ ನಟಿ.

 ನಟಿ ಖಯಾದು ಲೋಹರ್