ಒಂದು ಸಿನಿಮಾ ಹೋಯ್ತು, ಮತ್ತೊಂದು ಸಿನಿಮಾ ಬಂತು ಶ್ರುತಿ ಹಾಸನ್ ಅದೃಷ್ಟ

21 AUG 2025

By  Manjunatha

ಶ್ರುತಿ ಹಾಸನ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಲು ಆರಂಭಿಸಿದ  15 ವರ್ಷಗಳಾಗಿವೆ.

       ನಟಿ ಶ್ರುತಿ ಹಾಸನ್

ನಟಿ ಶ್ರುತಿ ಹಾಸನ್ ಜೊತೆಗೆ ಚಿತ್ರರಂಗ ಪ್ರವೇಶಿಸಿದ ಹಲವು ನಟಿಯರು ಈಗಾಗಲೇ ನಿವೃತ್ತಿ ಪಡೆದಿದ್ದಾರೆ.

    ಈಗಲೂ ಬೇಡಿಕೆಯಲ್ಲಿ

ಆದರೆ ನಟಿ ಶ್ರುತಿ ಹಾಸನ್ ಮಾತ್ರ ಈಗಲೂ ಸಹ ಬೇಡಿಕೆ ಉಳಿಸಿಕೊಂಡಿದ್ದು, ನಾಯಕಿಯಾಗಿ ನಟಿಸುತ್ತಿದ್ದಾರೆ.

     ಹಲವು ಸಿನಿಮಾಗಳು

ಶ್ರುತಿ ಹಾಸನ್​ಗೆ ಇತ್ತೀಚೆಗೆ ಒಂದರ ಹಿಂದೊಂದು ಒಳ್ಳೆಯ ಸಿನಿಮಾ ಅವಕಾಶಗಳು ಬರುತ್ತಲೇ ಇವೆ.

ಹಿಟ್ ಮೇಲೆ ಹಿಟ್ ಸಿನಿಮಾ

ಇದೀಗ ನಟಿ ಶ್ರುತಿ ಹಾಸನ್ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಜೊತೆಗೆ ಸಿನಿಮಾನಲ್ಲಿ ನಟಿಸಲಿದ್ದಾರೆ.

  ದುಲ್ಕರ್ ಸಲ್ಮಾನ್ ಜೊತೆ

ಅಸಲಿಗೆ ಈ ಸಿನಿಮಾಕ್ಕೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆ ಆಗಿದ್ದರು. ಆದರೆ ಅವಕಾಶ ಅವರ ಕೈತಪ್ಪಿದೆ.

  ಪೂಜಾ ಆಯ್ಕೆ ಆಗಿದ್ದರು

ಪೂಜಾ ಹೆಗ್ಡೆ ಬದಲಿಗೆ ಸಿನಿಮಾನಲ್ಲಿ ಶ್ರುತಿ ಹಾಸನ್ ನಟಿಸಲಿದ್ದಾರೆ. ಈ ಬಗ್ಗೆ ಅವರೇ ಹೇಳಿದ್ದಾರೆ.

     ಪೂಜಾ ಹೆಗ್ಡೆ ಬದಲಿಗೆ

ಶ್ರುತಿ ಹಾಸನ್ ತೆಲುಗಿನ ಡಕೋಯಿಟ್ ಸಿನಿಮಾನಲ್ಲಿ ನಟಿಸಬೇಕಿತ್ತು, ಆದರೆ ಆ ಸಿನಿಮಾ ಕೈತಪ್ಪಿತು, ಈಗ ಈ ಸಿನಿಮಾ ಸಿಕ್ಕಿದೆ.

ಡಕೋಯಿಟ್ ಸಿನಿಮಾನಲ್ಲಿ