ರಾಮ್ ಚರಣ್ ಸಿನಿಮಾನಲ್ಲಿ ಶ್ರುತಿ ಹಾಸನ್ ಐಟಂ ಹಾಡು

25 APRL 2026

By  Manjunatha

ಶ್ರುತಿ ಹಾಸನ್, ಚಿತ್ರರಂಗಕ್ಕೆ ಕಾಲಿರಿಸಿ 26 ವರ್ಷಗಳಾದವು, ಮೊದಲು ನಟಿಸಿದ್ದು ಬಾಲನಟಿಯಾಗಿ.

   ಬಾಲನಟಿಯಾಗಿ ಎಂಟ್ರಿ

ಶ್ರುತಿ ಹಾಸನ್ ನಾಯಕಿಯಾಗಿ 16 ವರ್ಷಗಳಾಗಿವೆ. ಈಗಲೂ ಸಹ ಶ್ರುತಿ ಹಾಸನ್ ಬೇಡಿಕೆ ಉಳಿಸಿಕೊಂಡಿದ್ದಾರೆ.

        16 ವರ್ಷಗಳಾಗಿವೆ

ಆದರೆ ಶ್ರುತಿ ಹಾಸನ್ ಅವರಿಗೆ ಇತ್ತೀಚೆಗೆ ಅವಕಾಶಗಳು ತುಸು ಕಡಿಮೆ ಆಗಿವೆ. ಪ್ರಸ್ತುತ ಅವರ ಕೈಲಿ ಎರಡು ಸಿನಿಮಾಗಳಷ್ಟೆ ಇವೆ.

ಅವಕಾಶಗಳು ಕಡಿಮೆ ಆಗಿವೆ

ಇದೀಗ ಶ್ರುತಿ ಹಾಸನ್ ಐಟಂ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಇದು ಮೊದಲೇನೂ ಅಲ್ಲ ಈ ಹಿಂದೆಯೂ ಅವರ ವಿಶೇಷ ಹಾಡುಗಳಲ್ಲಿ ಕುಣಿದಿದ್ದರು.

      ಐಟಂ ಹಾಡಿಗೆ ಹೆಜ್ಜೆ

ಈಗ ಶ್ರುತಿ ಹಾಸನ್ ಐಟಂ ಹಾಡಿಗೆ ಹೆಜ್ಜೆ ಹಾಕುತ್ತಿರುವುದು ನಟ ರಾಮ್ ಚರಣ್ ಜೊತೆಗೆ.

    ರಾಮ್ ಚರಣ್ ಜೊತೆಗೆ

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ವಿಶೇಷ ಹಾಡಿನಲ್ಲಿ ಶ್ರುತಿ ಹಾಸನ್ ನಟಿಸಲಿದ್ದಾರೆ.

  ‘ಪೆದ್ದಿ’ ಸಿನಿಮಾದ ಹಾಡು

‘ಪೆದ್ದಿ’ ಸಿನಿಮಾನಲ್ಲಿ ಈ ಹಿಂದೆ ಬೇರೆ ನಟಿಯೊಬ್ಬರು ಐಟಂ ಹಾಡಿನಲ್ಲಿ ಡ್ಯಾನ್ಸ್ ಮಾಡಲಿದ್ದರು. ಈಗ ಬದಲಾಗಿದೆ.

 ಐಟಂ ಹಾಡಿನಲ್ಲಿ ಡ್ಯಾನ್ಸ್

ಈ ಹಿಂದೆ ಶ್ರುತಿ ಹಾಸನ್ ಹಾಗೂ ರಾಮ್ ಚರಣ್ ‘ಎವಡು’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಫ್ಲಾಪ್ ಆಗಿತ್ತು.

    ‘ಎವಡು’ ಸಿನಿಮಾನಲ್ಲಿ