ಡಿಫರೆಂಟ್ ಆಗಿದೆ ಸಮಂತಾ ರುತ್ ಪ್ರಭು ಡ್ರೆಸ್ ವಿನ್ಯಾಸ.

07 April 2025

Pic credit - instagram

Author: Madankumar

ಹೊಸ ಫೋಟೋಗಳನ್ನು ಹಂಚಿಕೊಂಡಿರುವ ಸಮಂತಾ ರುತ್ ಪ್ರಭು.

ಹೊಸ ಫೋಟೋ

Pic credit - instagram

ಸಮಂತಾ ಅವರ ಭಿನ್ನ ಫ್ಯಾಷನ್ ನೋಡಿ ಫ್ಯಾನ್ಸ್ ಮೆಚ್ಚಿದ್ದಾರೆ.

ಭಿನ್ನ ಫ್ಯಾಷನ್

Pic credit - instagram

ಈ ರೀತಿಯ ಫೋಟೋಸ್ ಮೂಲಕ ಗಮನ ಸೆಳೆಯುವ ಸಮಂತಾ.

ಫೋಟೋಶೂಟ್

Pic credit - instagram

ಸಮಂತಾ ಫೋಟೋಗಳಿಗೆ ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ.

ಲಕ್ಷ ಲೈಕ್ಸ್

Pic credit - instagram

ಸಮಂತಾ ರುತ್ ಪ್ರಭು ಅವರು ಈಗ ಸಿಂಗಲ್ ಆಗಿ ಉಳಿದಿದ್ದಾರೆ.

ಸಿಂಗಲ್

Pic credit - instagram

ನಟಿ ಮಾತ್ರವಲ್ಲದೇ ನಿರ್ಮಾಪಕಿ ಆಗಿಯೂ ಬ್ಯುಸಿ ಆದ ಸ್ಯಾಮ್.

ನಿರ್ಮಾಪಕಿ

Pic credit - instagram

ಸಮಂತಾ ಅವರು ‘ಶುಭಂ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಶುಭಂ ಸಿನಿಮಾ

Pic credit - instagram

ನಿರ್ಮಾಪಕಿಯಾಗಿ ಸಮಂತಾ ಅವರಿಗೆ ‘ಶುಭಂ’ ಮೊದಲ ಸಿನಿಮಾ.

ಮೊದಲ ಚಿತ್ರ

Pic credit - instagram

ಚಿತ್ರರಂಗದಲ್ಲಿ ಸಮಂತಾ ಅವರಿಗೆ 15 ವರ್ಷಗಳ ಅನುಭವ ಇದೆ.

ಅನುಭವದಿಂದ

Pic credit - instagram