Pic credit - Instagram

Author: Rajesh Duggumane

06 Aug 2025

ಅಶ್ಲೀಲ ಸಿನಿಮಾ ಆರೋಪದ ಅಡಿಯಲ್ಲಿ ಶ್ವೇತಾ ಮೆನನ್​ ಮೇಲೆ ಕೇಸ್ 

ಶ್ವೇತಾ ಮೆನನ್ 

ಬಹುಭಾಷಾ ನಟಿ ಶ್ವೇತಾ ಮೆನನ್ ಮೇಲೆ ಕೇಸ್ ದಾಖಲಾಗಿದೆ. ಇದು ತುಂಬಾ ಸ್ಟ್ರಾಂಗ್ ಆಗಿದೆ.

ಅಶ್ಲೀಲ ಸಿನಿಮಾ 

ಹಣಕ್ಕಾಗಿ ಅಶ್ಲೀಲ ಸಿನಿಮಾ ಮಾಡಿದ್ದು ಅಲ್ಲದೆ, ಅದನ್ನು ಬೇರೆ ವೆಬ್​ ಸೈಟ್​ಗಳಿಗೆ ಇವರು ಮಾರಿದ್ದಾರಂತೆ. 

ಜಾಹೀರಾತು.. 

ಕಾಂಡೋಮ್ ಜಾಹೀರಾತಲ್ಲಿ ಶ್ವೇತಾ ಮೆನನ್ ನಟಿಸಿದ್ದು, ಇದರಲ್ಲಿ ಅಶ್ಲೀಲತೆ ಇದೆ ಎಂಬ ಆರೋಪ ಕೇಳಿ ಬಂದಿದೆ. 

ಕೇಸ್ ದಾಖಲು 

ಸದ್ಯ ನಟಿಯ ವಿರುದ್ಧ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ಅವರು ತನಿಖೆ ಎದುರಿಸಬೇಕಿದೆ. 

ಕನ್ನಡದಲ್ಲಿ ನಟನೆ 

ಶ್ವೇತಾ ಅವರು ಉಪೇಂದ್ರ ನಟನೆಯ ‘ಓಂಕಾರ’ ಚಿತ್ರದ ಭಾಗ ಆಗಿದ್ದರು ಅನ್ನೋದು ವಿಶೇಷ. 

ಮಲಯಾಳಂ 

ಮಲಯಾಳಂ ಸಿನಿಮಾಗಳಲ್ಲಿ ಶ್ವೇತಾ ಮೆನನ್ ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. 

ಹುನ್ನಾರ?

ಶ್ವೇತಾ ಮೆನನ್ ಮೇಲೆ ಹುನ್ನಾರ ನಡೆದಿರಬಹುದು ಎಂಬ ಮಾತುಗಳು ಕೂಡ ಕೇಳಿ ಬಂದಿವೆ. 

ಅಧ್ಯಕ್ಷ ಸ್ಥಾ ನ 

ಶ್ವೇತಾ ಮೆನನ್ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರು.