Author: Madankumar
19 June 2026
Pic credit - instagram/shreyaghoshal
ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಫೋಟೋ ಹಂಚಿಕೊಂಡ ಗಾಯಕಿ.
Pic credit - instagram/shreyaghoshal
ತಮ್ಮ ಅಭಿಮಾನಿಗಳಿಗಾಗಿ ಶ್ರೇಯಾ ಬಗೆಬಗೆಯ ಫೋಟೋ ಶೇರ್ ಮಾಡುತ್ತಾರೆ.
Pic credit - instagram/shreyaghoshal
ಬಣ್ಣ ಬಣ್ಣದ ಬಟ್ಟೆ ಧರಿಸಿ ಕ್ಯಾಮೆರಾಗೆ ಪೋಸ್ ನೀಡುವ ಜನಪ್ರಿಯ ಸಿಂಗರ್.
Pic credit - instagram/shreyaghoshal
ಸಖತ್ ಬ್ಯುಸಿ ಆಗಿದ್ದರೂ ಶ್ರೇಯಾ ಘೋಷಾಲ್ ಆಗಾಗ ಫೋಟೋಶೂಟ್ ಮಾಡಿಸ್ತಾರೆ.
Pic credit - instagram/shreyaghoshal
ಸಾವಿರಾರು ಸೂಪರ್ ಹಿಟ್ ಗೀತೆಗಳಿಗೆ ಧ್ವನಿಯಾಗಿರುವ ಶ್ರೇಯಾ ಘೋಷಾಲ್.
Pic credit - instagram/shreyaghoshal
ಶ್ರೇಯಾ ಘೋಷಾಲ್ ಅವರಿಗೆ ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳು ಇದ್ದಾರೆ.
Pic credit - instagram/shreyaghoshal
ಕನ್ನಡದ ಹಲವು ಸುಮಧುರ ಹಾಡುಗಳು ಶ್ರೇಯಾ ಕಂಠದಲ್ಲಿ ಮೂಡಿಬಂದಿವೆ.
Pic credit - instagram/shreyaghoshal
ಇನ್ಸ್ಟಾಗ್ರಾಮ್ನಲ್ಲಿ ಶ್ರೇಯಾ ಅವರಿಗೆ 3.3 ಕೋಟಿ ಜನ ಫಾಲೋವರ್ಸ್ ಇದ್ದಾರೆ.
Pic credit - instagram/shreyaghoshal