Author: Madankumar

31 July 2026

Pic credit - instagram/sobhitad

ಶೋಭಿತಾ ಧುಲಿಪಾಲಾ ಗ್ಲಾಮರ್ ಲುಕ್ ನೋಡಿ ಫ್ಯಾನ್ಸ್ ಫಿದಾ.

ನಟಿ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಶೋಭಿತಾ.

ನಟಿ, ಮಾಡೆಲ್

Pic credit - instagram/sobhitad

ನಟ ನಾಗ ಚೈತನ್ಯ ಅವರ ಎರಡನೇ ಪತ್ನಿ ಶೋಭಿತಾ ಧುಲಿಪಾಲಾ.

ನಾಗ ಚೈತನ್ಯ ಪತ್ನಿ

Pic credit - instagram/sobhitad

ಇತ್ತೀಚೆಗೆ ನಡೆದ ಫ್ಯಾಷನ್ ಶೋನಲ್ಲಿ ಶೋಭಿತಾ ಅವರ ಲುಕ್ ಇದು.

ಫ್ಯಾಷನ್ ಶೋ

Pic credit - instagram/sobhitad

ಶೋಭಿತಾ ಧುಲಿಪಾಲಾ ಅವರು ಧರಿಸಿದ ಡ್ರೆಸ್ ಭಾರಿ ಆಕರ್ಷವಾಗಿದೆ.

ಆಕರ್ಷಕ ಡ್ರೆಸ್

Pic credit - instagram/sobhitad

ಶೋಭಿತಾ ಅವರ ಈ ಹೊಸ ಫೋಟೋಗಳು ಸಖತ್ ವೈರಲ್ ಆಗಿವೆ.

ವೈರಲ್ ಆಗಿದೆ

Pic credit - instagram/sobhitad

ಶೋಭಿತಾ ಧರಿಸಿದ ಗ್ಲಾಮರಸ್ ಬಟ್ಟೆಯ ವಿನ್ಯಾಸವು ಗಮನ ಸೆಳೆದಿದೆ.

ಸೂಪರ್ ವಿನ್ಯಾಸ

Pic credit - instagram/sobhitad

ಕಮೆಂಟ್ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಜನರ ಮೆಚ್ಚುಗೆ

Pic credit - instagram/sobhitad

ಸಿನಿಮಾ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಶೋಭಿತಾ ಬ್ಯುಸಿ ಆಗಿದ್ದಾರೆ.

ಬ್ಯುಸಿ ಆಗಿದ್ದಾರೆ

Pic credit - instagram/sobhitad