21 March 2025
Pic credit - instagram
Author: Madankumar
ಕೆಲವು ದಿನಗಳ ಹಿಂದೆಯೇ ಸಮಂತಾ ಅವರು ಈ ಡ್ರೆಸ್ ಧರಿಸಿದ್ದರು.
Pic credit - instagram
ಈಗ ಶೋಭಿತಾ ಅವರು ಅದೇ ರೀತಿಯ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ.
Pic credit - instagram
ಕಾಪಿ ಮಾಡಿದ್ದಕ್ಕಾಗಿ ಶೋಭಿತಾ ಅವರನ್ನು ಸಖತ್ ಟ್ರೋಲ್ ಮಾಡಲಾಗಿದೆ.
Pic credit - instagram
ನಾಗ ಚೈತನ್ಯ ಅವರನ್ನು ಮೊದಲು ಮದುವೆ ಆಗಿದ್ದು ಸಮಂತಾ ರುತ್ ಪ್ರಭು.
Pic credit - instagram
ಯಾರೂ ಊಹಿಸದ ರೀತಿಯಲ್ಲಿ ಸಮಂತಾ, ನಾಗ ಚೈತನ್ಯ ವಿಚ್ಛೇದನ ಆಯ್ತು.
Pic credit - instagram
ನಾಗ ಚೈತನ್ಯ ಅವರ ಬಾಳಿನಲ್ಲಿ 2ನೇ ಪತ್ನಿಯಾಗಿ ಬಂದಿರುವ ನಟಿ ಶೋಭಿತಾ.
Pic credit - instagram
ಸದ್ಯಕ್ಕೆ ಸಮಂತಾ ಅವರು ಸಿಂಗಲ್ ಆಗಿದ್ದಾರೆ. ಲವ್ ಆಗಿರುವ ಶಂಕೆಯೂ ಇದೆ.
Pic credit - instagram
ಸಮಂತಾ ರುತ್ ಪ್ರಭು ಅವರಿಗೆ ಡಿವೋರ್ಸ್ ಬಳಿಕ ಬೇಡಿಕೆ ತುಂಬಾ ಹೆಚ್ಚಾಗಿದೆ.
Pic credit - instagram
ಒಂದಲ್ಲಾ ಒಂದು ಕಾರಣಕ್ಕೆ ಸಮಂತಾ ಅವರು ಸುದ್ದಿ ಆಗುತ್ತಲೇ ಇರುತ್ತಾರೆ.
Pic credit - instagram