ಶೋಭಿತಾ ಧುಲಿಪಾಲ ಧರಿಸಿದ್ದ ಉಡುಗೆಯ ಬೆಲೆ ಎಷ್ಟು ಲಕ್ಷ ಗೊತ್ತೆ?

13 June 2025

By  Manjunatha

ನಟಿ ಶೋಭಿತಾ ಧುಲಿಪಾಲ ನಟ ನಾಗ ಚೈತನ್ಯ ಪತ್ನಿ, ಸ್ಟಾರ್ ನಟ ನಾಗಾರ್ಜುನ ಸೊಸೆ.

       ನಾಗಾರ್ಜುನ ಸೊಸೆ

ಇತ್ತೀಚೆಗಷ್ಟೆ ನಾಗ ಚೈತನ್ಯ ಸಹೋದರ ಅಖಿಲ್ ಅಕ್ಕಿನೇನಿ ವಿವಾಹ ಹೈದರಾಬಾದ್​​ನಲ್ಲಿ ಅದ್ಧೂರಿಯಾಗಿ ನಡೆಯಿತು.

       ಅಖಿಲ್ ಅಕ್ಕಿನೇನಿ

ಮದುವೆಯಲ್ಲಿ ನಾಗ ಚೈತನ್ಯ, ಶೋಭಿತಾ ಸೇರಿದಂತೆ ಕುಟುಂಬ ಸದಸ್ಯರೆಲ್ಲರೂ ಬಲು ಸಂಭ್ರಮದಿಂದ ಪಾಲ್ಗೊಂಡಿದ್ದರು.

  ನಾಗ ಚೈತನ್ಯ, ಶೋಭಿತಾ

ಆರತಕ್ಷತೆ ಕಾರ್ಯಕ್ರಮಕ್ಕೆ ಶೋಭಿತಾ ಧರಿಸಿದ್ದ ಕೆಂಪು ಬಣ್ಣದ ಸೀರೆ, ಚಿನ್ನದಿಂದ ಮಾಡಿದಂತಿದ್ದ ರವಿಕೆ ಸಖತ್ ಗಮನ ಸೆಳೆಯಿತು.

      ಕೆಂಪು ಬಣ್ಣದ ಸೀರೆ

ಅಂದಹಾಗೆ ಶೋಭಿತಾ ಧಿರಿಸಿದ್ದು ಆಕೆಯ ಮೆಚ್ಚಿನ ಸಬ್ಯಸಾಚಿ ವಿನ್ಯಾಸದ ರವಿಕೆ ಮತ್ತು ಸೀರೆಯಂತೆ.

    ವಿನ್ಯಾಸಕರು ಯಾರು?

ಶೋಭಿತಾ ಧರಿಸಿದ್ದ ಉಡುಗೆಯ ಬೆಲೆ ಸುಮಾರು 2.50 ಲಕ್ಷ ರೂಪಾಯಿಗಳು ಎನ್ನಲಾಗುತ್ತಿದೆ.

     ಸೀರೆಯ ಬೆಲೆ ಎಷ್ಟು?

ಅದಕ್ಕೂ ವಿಶೇಷವೆಂದರೆ ಆ ದಿನ ಶೋಭಿತಾ ಕೈಯಲ್ಲಿ ಹಿಡಿದಿದ್ದ ಡಿಯೋರ್ ಬ್ಯಾಗಿನ ಬೆಲೆ 3.40 ಲಕ್ಷ ರೂಪಾಯಿಗಳು.

      ಬ್ಯಾಗಿನ ಬೆಲೆ ಎಷ್ಟು?

ಶೋಭಿತಾ ಧುಲಿಪಾಲ ಜನಪ್ರಿಯ ಮಾಡೆಲ್ ಆಗಿರುವ ಜೊತೆಗೆ ನಟಿಯೂ ಹೌದು. ಮದುವೆ ಬಳಿಕವೂ ಅವರು ನಟನೆ, ಮಾಡೆಲಿಂಗ್ ಮುಂದುವರೆಸಿದ್ದಾರೆ.

     ಮಾಡೆಲ್ ಮತ್ತು ನಟಿ