22 September 2025
Pic credit - instagram
Author: Madankumar
ನಿವೇದಿತಾ ಗೌಡ ಅವರು ಸೀರೆ ಧರಿಸಿ ಮಿರಿ ಮಿರಿ ಮಿಂಚಿದ್ದಾರೆ.
Pic credit - instagram
ರೀಲ್ಸ್ ಮಾಡುವ ಸಲುವಾಗಿ ಬಗೆಬಗೆ ಗೆಟಪ್ ಧರಿಸುವ ಸುಂದರಿ.
Pic credit - instagram
ಆದರೆ ಸೀರೆಯೇ ನಿಮಗೆ ಬೆಸ್ಟ್ ಎನ್ನುತ್ತಾರೆ ನಿವೇದಿತಾ ಫ್ಯಾನ್ಸ್.
Pic credit - instagram
ಸೀರೆ ಧರಿಸಿದರೂ ಕೂಡ ತುಂಬಾ ಗ್ಲಾಮರಸ್ ಆಗಿ ಕಾಣುವ ಬೆಡಗಿ.
Pic credit - instagram
ಜನಪ್ರಿಯ ಇನ್ಫ್ಲೂಯೆನ್ಸರ್ ಆಗಿ ನಿವೇದಿತಾ ಗುರುತಿಸಿಕೊಂಡಿದ್ದಾರೆ.
Pic credit - instagram
ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ನಿವೇದಿತಾ ಗೌಡ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ನಿವೇದಿತಾ ಗೌಡ ಅವರಿಗೆ 21 ಲಕ್ಷ ಫಾಲೋವರ್ಸ್.
Pic credit - instagram
ಡಿವೋರ್ಸ್ ಬಳಿಕ ಜಾಲಿ ಜಾಲಿಯಾಗಿ ಕಾಲ ಕಳೆಯುತ್ತಿರುವ ನಿವಿ.
Pic credit - instagram