Author: Madankumar
08 July 2026
Pic credit - instagram/ niveditha__gowda
ನಟಿ ನಿವೇದಿತಾ ಗೌಡ ಅವರು ಅಪರೂಪಕ್ಕೆ ಸೀರೆ ಧರಿಸಿ ಮಿಂಚಿದ್ದಾರೆ.
Pic credit - instagram/ niveditha__gowda
ಅಭಿಮಾನಿಗಳಿಗೆ ನಿವೇದಿತಾ ಗೌಡ ಅವರ ಈ ಗೆಟಪ್ ಇಷ್ಟ ಆಗಿದೆ.
Pic credit - instagram/ niveditha__gowda
ಲೈಕ್, ಕಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸಿದ ಅಭಿಮಾನಿಗಳು.
Pic credit - instagram/ niveditha__gowda
ಫ್ಯಾನ್ಸ್ ಪೇಜ್ಗಳಲ್ಲಿ ನಿವೇದಿತಾ ಅವರ ಫೋಟೋಗಳು ವೈರಲ್ ಆಗಿವೆ.
Pic credit - instagram/ niveditha__gowda
ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ನಿವೇದಿತಾ ಸಖತ್ ಆ್ಯಕ್ಟೀವ್.
Pic credit - instagram/ niveditha__gowda
ಬಗೆಬಗೆಯಲ್ಲಿ ಫೋಟೋಶೂಟ್ ಮಾಡಿಸಿ ಮಿಂಚುವ ಸುರ ಸುಂದರಿ.
Pic credit - instagram/ niveditha__gowda
ನಿವೇದಿತಾಗೆ ಇನ್ಸ್ಟಾಗ್ರಾಮ್ನಲ್ಲಿ 2 ಮಿಲಿಯನ್ ಮಂದಿ ಫಾಲೋವರ್ಸ್.
Pic credit - instagram/ niveditha__gowda
ಟ್ರೋಲ್ ಇದ್ದರೂ ಅದನ್ನು ಮೀರಿ ಬೆಳೆದಿದ್ದಾರೆ ನಿವೇದಿತಾ ಗೌಡ.