ಇನ್ನು ನನ್ನಿಂದ ಸುಮ್ಮಿರಲು ಸಾಧ್ಯವಿಲ್ಲ: ಸಿಡಿದೆದ್ದ ನಟಿ ಸೊನಾಕ್ಷಿ ಸಿನ್ಹ

17 July 2026

By  Manjunatha

ಸೊನಾಕ್ಷಿ ಸಿನ್ಹ, ಬಾಲಿವುಡ್​​ನ ಸ್ಟಾರ್ ನಟಿ, ಸಲ್ಮಾನ್ ಖಾನ್ ಸಿನಿಮಾ ಮೂಲಕ ನಟನೆಗೆ ಪ್ರವೇಶಿಸಿ ಬಳಿಕ ಬೇಡಿಕೆಯ ನಟಿಯಾದರು.

  ಬಾಲಿವುಡ್​​ನ ಸ್ಟಾರ್ ನಟಿ

ಕಳೆದ ವರ್ಷವಷ್ಟೆ ವಿವಾಹವಾಗಿರುವ ನಟಿ ಸೊನಾಕ್ಷಿ ಸಿನ್ಹ, ಬಾಲಿವುಡ್​​ನಲ್ಲಿ ಮಾತ್ರವಲ್ಲ, ದಕ್ಷಿಣದ ಸಿನಿಮಾಗಳಲ್ಲೂ ನಟಿಸಿದ್ದಾರೆ.

ದಕ್ಷಿಣದ ಸಿನಿಮಾಗಳಲ್ಲೂ

ಸೊನಾಕ್ಷಿ ಸಿನ್ಹ ಸಾಮಾನ್ಯವಾಗಿ ಇನ್​​ಸ್ಟಾಗ್ರಾಂ ತಮ್ಮ ಹಾಗೂ ಪತಿಯ ಹಾಸ್ಯಮಯ ವಿಡಿಯೋಗಳನ್ನು, ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

    ಸಾಮಾಜಿಕ ಜಾಲತಾಣ

ಆದರೆ ಇದೀಗ ಸೊನಾಕ್ಷಿ ಸಿನ್ಹ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ‘ಇನ್ನು ನನ್ನಿಂದ ಸುಮ್ಮನಿರಲು ಸಾಧ್ಯವಿಲ್ಲ’ ಎಂದು ಅಬ್ಬರಿಸಿದ್ದಾರೆ.

ವಿಡಿಯೋ ಹಂಚಿಕೊಂಡು

ಉಪವಾಸ ಸತ್ಯಾಗ್ರಾಹದಲ್ಲಿ ನಿರತರಾಗಿರು ಸೋನಂ ವಾಂಗ್ಚುಕ್ ಅವರಿಗೆ ಬೆಂಬಲವಾಗಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ ಸೊನಾಕ್ಷಿ ಸಿನ್ಹ.

    ಉಪವಾಸ ಸತ್ಯಾಗ್ರಾಹ

ಈಗಲಾದರು ಸರ್ಕಾರವು ಸೋನಂ ವಾಂಗ್ಚುಕ್ ಅವರೊಟ್ಟಿಗೆ ಮಾತನಾಡಿ, ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದಿದ್ದಾರೆ ನಟಿ.

  ಸೋನಂ ವಾಂಗ್ಚುಕ್ ಪರ

ಸೊನಾಕ್ಷಿ ಸಿನ್ಹ ಅವರು ಸಾಮಾನ್ಯವಾಗಿ ರಾಜಕೀಯ ಹೇಳಿಕೆಗಳನ್ನು ಮಾಡುವವರಲ್ಲ, ಆದರೆ ಈಗ ಸೋನಂ ಪರ ಧನಿ ಎತ್ತಿದ್ದಾರೆ.

   ರಾಜಕೀಯ ಹೇಳಿಕೆಗಳು

ಸೊನಾಕ್ಷಿ ಸಿನ್ಹ ಅವರ ವಿಡಿಯೋಕ್ಕೆ ಸಾಕಷ್ಟು ಜನ ಬೆಂಬಲ ನೀಡಿದ್ದಾರೆ. ಕೆಲವರು ಟೀಕೆ ಸಹ ಮಾಡಿದ್ದಾರೆ.

     ಬೆಂಬಲ ನೀಡಿದ್ದಾರೆ